»   » ದಸರಾ ಹಬ್ಬಕ್ಕೆ ಪ್ರಕಾಶ್ ರಾಜ್ ಕಡೆಯಿಂದ ದೊಡ್ಡ ಉಡುಗೊರೆ

ದಸರಾ ಹಬ್ಬಕ್ಕೆ ಪ್ರಕಾಶ್ ರಾಜ್ ಕಡೆಯಿಂದ ದೊಡ್ಡ ಉಡುಗೊರೆ

Posted by:
Subscribe to Filmibeat Kannada

'ನಾನು ನನ್ನ ಕನಸು' ಮತ್ತು 'ಒಗ್ಗರಣೆ' ಚಿತ್ರಗಳ ನಂತರ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ನಿರ್ದೇಶಿಸಿರುವ ಚಿತ್ರ 'ಇದೊಳ್ಳೆ ರಾಮಾಯಣ'.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಿರುವ 'ಇದೊಳ್ಳೆ ರಾಮಾಯಣ' ದಸರಾ ಹಬ್ಬದಂದು (ಅಕ್ಟೋಬರ್ 7) ಬಿಡುಗಡೆ ಆಗಲಿದೆ.

prakash-raj-directorial-idolle-ramayana-to-release-on-october-7th

ರಂಗಭೂಮಿ ಬ್ಯಾಕ್ ಡ್ರಾಪ್ ನಲ್ಲಿ ಸಿದ್ಧವಾಗಿರುವ 'ಇದೊಳ್ಳೆ ರಾಮಾಯಣ' ಚಿತ್ರದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ['ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ]

ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಪ್ರಕಾಶ್ ರಾಜ್ ಇದೀಗ 'ಇದೊಳ್ಳೆ ರಾಮಾಯಣ' ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ. ಪ್ರಕಾಶ್ ರಾಜ್ ಹೋಮ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಿದೆ.

'ಇದೊಳ್ಳೆ ರಾಮಾಯಣ' ಚಿತ್ರದಲ್ಲಿ ಪ್ರಕಾಶ್ ರಾಜ್ ಜೊತೆ ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ.

ಅಕ್ಟೋಬರ್ 7 ರಂದು ಬಿಡುಗಡೆ ಆಗುವ 'ಇದೊಳ್ಳೆ ರಾಮಾಯಣ' ನೋಡಲು ನೀವು ರೆಡಿ ಆಗಿ....['ಇದೊಳ್ಳೆ ರಾಮಾಯಣ' ಅಂತ ನೀವು ತಲೆ ಚಚ್ಚಿಕೊಳ್ಳುವ ಹಾಗಿಲ್ಲ.!]

English summary
Kannada Actor Prakash Raj directorial Bi-lingual film 'Idolle Ramayana' will release on October 7th.
Please Wait while comments are loading...

Kannada Photos

Go to : More Photos