»   » ಗಣೇಶ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಬರ್ತ್ ಡೇ ಪಾರ್ಟಿ

ಗಣೇಶ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಬರ್ತ್ ಡೇ ಪಾರ್ಟಿ

Posted by:
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ಹುಟ್ಟುಹಬ್ಬ ಸಮಾರಂಭಗಳನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಟಾರ್ ಫ್ಯಾಮಿಲಿಗಳು ಒಟ್ಟಾಗಿ ಒಬ್ಬ ಸ್ಟಾರ್ ಮನೆಯಲ್ಲಿ ಸೇರಿ ಬರ್ತ್ ಡೇ ಪಾರ್ಟಿ ಮಾಡೋದು ಇತ್ತೀಚಿನ ಹೊಸ ಟ್ರೆಂಡ್

ಹೌದು ಮಹಿಳೆಯರ ದಿನಾಚರಣೆ ನಡೆಸಿದ ನಂತರ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ತಮ್ಮ ಫ್ಯಾಮಿಲಿ ಜೊತೆ ಸೇರಿಕೊಂಡು ಕಳೆದ ವೀಕೆಂಡ್ ನಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡು ಮಸ್ತ್ ಮಜಾ ಮಾಡಿದ್ದಾರೆ.[ಚಿತ್ರಗಳು: ಸ್ಯಾಂಡಲ್ ವುಡ್ ನಟಿಯರ ಮಹಿಳಾ ದಿನಾಚರಣೆ ಸಂಭ್ರಮ]

Producer Soundarya Jagadish celebrates his Birthday on June 3

ಕಳೆದ ವೀಕೆಂಡ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ ಗಣೇಶ್ ದಂಪತಿಗಳು ಸೌಂದರ್ಯ ಜಗದೀಶ್ ಅವರ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಗ್ರ್ಯಾಂಡ್ ಆಗಿ ಆಚರಿಸಿದರು. ಜೂನ್ 3 ರಂದು ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ಪಾರ್ಟಿಯಲ್ಲಿ ಸೌಂದರ್ಯ ಜಗದೀಶ್ ಅವರ ಪುತ್ರ ಮಾಸ್ಟರ್ ಸ್ನೇಹಿತ್, ಪತ್ನಿ ರೇಖಾ ಜಗದೀಶ್, ರಿಯಲ್ ಸ್ಟಾರ್ ಉಪೇಂದ್ರ-ಪ್ರಿಯಾಂಕ ಉಪೇಂದ್ರ ದಂಪತಿ.

ವಿಜಯ ರಾಘವೇಂದ್ರ ದಂಪತಿ, ಗುರುಕಿರಣ್, ದಿಗಂತ್, ಐಂದ್ರಿತಾ, ನಭಾ ನಟೇಶ್, ಮಾಳವಿಕ ಅವಿನಾಶ್, ಪ್ರಜ್ವಲ್ ದೇವರಾಜ್ ದಂಪತಿ, ರಂಗಾಯಣ ರಘು, ರವಿಶಂಕರ್ ಗೌಡ ಸೇರಿದಂತೆ ಹಲವರು ಹುಟ್ಟುಹಬ್ಬ ಸಮಾರಂಭವನ್ನು ಸಖತ್ ಎಂಜಾಯ್ ಮಾಡಿ ಸೌಂದರ್ಯ ಜಗದೀಶ್ ಅವರಿಗೆ ಜನ್ಮದಿನದ ಶುಭ ಹಾರೈಸಿದರು.[ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ಸ್]

'ಸ್ನೇಹಿತರು', 'ರಾಮ್ ಲೀಲಾ', 'ಅಪ್ಪು-ಪಪ್ಪು' ಮುಂತಾದ ಹಿಟ್ ಚಿತ್ರಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇಡೀ ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರ ಜೊತೆ ಒಳ್ಳೆ ಗೆಳೆತನ ಇಟ್ಟುಕೊಂಡಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಹುಟ್ಟುಹಬ್ಬದ ಫೋಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

-ಪ್ರಿಯಾಂಕ ಉಪೇಂದ್ರ, ಐಂದ್ರಿತಾ ರೇ

-ಪ್ರಿಯಾಂಕ ಉಪೇಂದ್ರ, ಐಂದ್ರಿತಾ ರೇ, ದಿಗಂತ್, ನಭಾ ನಟೇಶ್ ಗ್ರೂಪ್ ಸೆಲ್ಫಿ

-ಮಾಳವಿಕಾ ಅವಿನಾಶ್, ಸ್ಪಂದನ ವಿಜಯ ರಾಘವೇಂದ್ರ, ನಭಾ ನಟೇಶ್, ರೇಖಾ ಜಗದೀಶ್ ಗ್ರೂಪ್ ಫೋಟೋ

-ಉಪೇಂದ್ರ, ಗಣೇಶ್, ಗಣಿ ಮಗಳು ಚಾರಿತ್ರ್ಯ, ವಿಜಯ ರಾಘವೇಂದ್ರ ದಂಪತಿ

-ಬರ್ತ್ ಡೇ ಬಾಯ್ ಸೌಂದರ್ಯ ಜಗದೀಶ್, ಪತ್ನಿ ರೇಖಾ ಜಗದೀಶ್, ಮಗ ಮಾಸ್ಟರ್ ಸ್ನೇಹಿತ್, ಉಪ್ಪಿ, ಗಣಿ, ವಿಜಯ್

-ಬರ್ತ್ ಡೇ ಬಾಯ್ ಸೌಂದರ್ಯ ಜಗದೀಶ್, ಪತ್ನಿ ರೇಖಾ ಜಗದೀಶ್, ಮಗ ಮಾಸ್ಟರ್ ಸ್ನೇಹಿತ್, ಉಪ್ಪಿ, ಗಣಿ,

-ಶಿಲ್ಪಾ ಗಣೇಶ್, ನಭಾ ನಟೇಶ್, ಮಾಳವಿಕಾ ಅವಿನಾಶ್

-ಸ್ಯಾಂಡಲ್ ವುಡ್ ಸ್ಟಾರ್ಸ್ ಗ್ರೂಪ್ ಫೋಟೋ

-ಸ್ಯಾಂಡಲ್ ವುಡ್ ಸ್ಟಾರ್ಸ್ ಗ್ರೂಪ್ ಫೋಟೋ

-ಗುರುಕಿರಣ್, ಪ್ರಿಯಾಂಕ ಉಪೇಂದ್ರ, ಮಾಳವಿಕಾ ಅವಿನಾಶ್

-ಗುರುಕಿರಣ್, ಪ್ರಿಯಾಂಕ ಉಪೇಂದ್ರ, ಮಾಳವಿಕಾ ಅವಿನಾಶ್

-ನಭಾ ನಟೇಶ್ ಅಂಡ್ ಗ್ರೂಪ್

-ನಭಾ ನಟೇಶ್ ಅಂಡ್ ಗ್ರೂಪ್

-ಪ್ರಿಯಾಂಕ ಉಪೇಂದ್ರ, ಐಂದ್ರಿತಾ ರೇ,

-ಪ್ರಿಯಾಂಕ ಉಪೇಂದ್ರ ಅಂಡ್ ಗ್ರೂಪ್

-ಪ್ರಿಯಾಂಕ ಉಪೇಂದ್ರ, ಐಂದ್ರಿತಾ ರೇ

-ಬರ್ತ್ ಡೇ ಬಾಯ್ ಸೌಂದರ್ಯ ಜಗದೀಶ್, ಪತ್ನಿ ರೇಖಾ ಜಗದೀಶ್, ಮಗ ಮಾಸ್ಟರ್ ಸ್ನೇಹಿತ್, ಉಪ್ಪಿ, ಗಣಿ, ವಿಜಯ್

-ವಿಜಯ ರಾಘವೇಂದ್ರ ದಂಪತಿ

-ಬರ್ತ್ ಡೇ ಬಾಯ್ ಸೌಂದರ್ಯ ಜಗದೀಶ್ ದಂಪತಿ

-ಬರ್ತ್ ಡೇ ಬಾಯ್ ಸೌಂದರ್ಯ ಜಗದೀಶ್ ಗೆ ಕೇಕ್ ತಿನ್ನಿಸುತ್ತಿರುವ ವಿಜಯ ರಾಘವೇಂದ್ರ

English summary
Kannada Producer Soundarya Jagadish celebrated his Birthday on June 3rd, at Kannada Actor Golden Star Ganesh House.
Please Wait while comments are loading...

Kannada Photos

Go to : More Photos