»   » ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!

ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!

Posted by:
Subscribe to Filmibeat Kannada

'ಸುಮ್ನೆ ಇರಲಾರದವರು ಇರುವೆ ಬಿಟ್ಟುಕೊಂಡರಂತೆ.!' ಹಾಗಾಯ್ತು, ರಾಮ್ ಗೋಪಾಲ್ ವರ್ಮಾ ಕಥೆ.

ರಜನಿಕಾಂತ್ ಜೊತೆ ನಟಿಸುತ್ತಿರುವ ಖುಷಿಗೆ, ಅವರೊಂದಿಗೆ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಂಡು ಆಮಿ ಜಾಕ್ಸನ್ ಟ್ವೀಟ್ ಮಾಡಿದ್ರು. ಅದನ್ನ ನೋಡಿ, ರೀಟ್ವೀಟ್...ಬೇಡ, ಲೈಕ್ ಮಾಡದೇ ಇದ್ದರೂ, ಸುಮ್ನೆ ಇರಬಹುದಿತ್ತು. ಅದು ಬಿಟ್ಟು ಅದೇ ಫೋಟೋ ತಗೊಂಡು, ರಜನಿ ಲುಕ್ಸ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಸಾಲು ಸಾಲು ಟ್ವೀಟ್ ಮಾಡಿದ್ರು. [ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

ರಜನಿ 'ಬ್ಯಾಡ್ ಲುಕರ್' ಅಂತ ಬೇರೆ ಕಾಮೆಂಟ್ ಮಾಡಿರುವ ವರ್ಮಾ ವಿರುದ್ಧ ಟ್ವಿಟ್ಟರ್ ಲೋಕದಲ್ಲಿ ದೊಡ್ಡ ಸಮರ ನಡೆಯುತ್ತಿದೆ.

ರಜನಿಕಾಂತ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳನ್ನ ನೋಡಿ 'ತಲೈವಾ' ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದಿದ್ದಾರೆ. ಮುಂದೆ ಓದಿ....

ತೊಡೆ ತಟ್ಟಿ ನಿಂತ 'ತಲೈವಾ' ಅಭಿಮಾನಿಗಳು

ತೊಡೆ ತಟ್ಟಿ ನಿಂತ 'ತಲೈವಾ' ಅಭಿಮಾನಿಗಳು

ರಜನಿಕಾಂತ್ ಬಗ್ಗೆ ಮನ ಬಂದಂತೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ವಿರುದ್ಧ 'ತಲೈವಾ' ಅಭಿಮಾನಿಗಳು ಬಾಯಿಗೆ ಬಂದಂತೆ ಟ್ವೀಟ್ ಮಾಡುತ್ತಿದ್ದಾರೆ. ಅಂತಹ ಕೆಲವು ಟ್ವೀಟ್ ಗಳ ಕಲೆಕ್ಷನ್ ಇಲ್ಲಿದೆ, ಫೋಟೋ ಸ್ಲೈಡ್ಸ್ ಕ್ಲಿಕ್ಕಿಸುತ್ತಾ ಹೋಗಿ....

ವರ್ಮಾ ಗೆ ಶೇಮ್ ಶೇಮ್.!

ವರ್ಮಾ ಗೆ ಶೇಮ್ ಶೇಮ್.!

'ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ಏಶಿಯಾದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇರುವ ನಟನ ಬಗ್ಗೆ ಕಾಮೆಂಟ್ ಮಾಡಿರುವುದು ಶೇಮ್' ಅಂತ ರಜನಿ ಅಭಿಮಾನಿಗಳು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾಗೆ ಕೆಲಸ ಇಲ್ಲ!

ರಾಮ್ ಗೋಪಾಲ್ ವರ್ಮಾಗೆ ಕೆಲಸ ಇಲ್ಲ!

'ರಾಮ್ ಗೋಪಾಲ್ ವರ್ಮಾಗೆ ಮಾಡಲು ಕೆಲಸ ಇಲ್ಲ. ಅದಕ್ಕೆ ಹೀಗೆಲ್ಲಾ ಟ್ವೀಟ್ ಮಾಡ್ತಿದ್ದಾರೆ' ಅಂತ ಕೆಲವರು ಲೇವಡಿ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು

ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು

ರಜನಿಕಾಂತ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದಿದ್ದಾರೆ ಅನ್ನೋದಕ್ಕೆ ಈ ಟ್ವೀಟ್ ಗಳೇ ಉತ್ತಮ ನಿದರ್ಶನ.

ಕೆಲವರು ಕಾಲು ಎಳೆದಿದ್ದಾರೆ.!

ಕೆಲವರು ಕಾಲು ಎಳೆದಿದ್ದಾರೆ.!

'ವರ್ಮಾ ನಿರ್ದೇಶನದ 'ಆಗ್' ಸಿನಿಮಾ ನೋಡಿದ್ರೆ, ವಿಶ್ವದ ಪ್ರಖ್ಯಾತ ಮನೋ ವೈದ್ಯರು ಕುಸಿದು ಬೀಳ್ತಾರೆ' ಅಂತ ಕೆಲವು ಅಭಿಮಾನಿಗಳು ವರ್ಮಾಗೆ ಟಾಂಗ್ ನೀಡಿದ್ದಾರೆ.

ಹಿಟ್ ಚಿತ್ರಗಳನ್ನ ನೀಡದ ನಿರ್ದೇಶಕ!

ಹಿಟ್ ಚಿತ್ರಗಳನ್ನ ನೀಡದ ನಿರ್ದೇಶಕ!

'ಎರಡುವರೆ ಹಿಟ್ ಸಿನಿಮಾಗಳನ್ನ ನೀಡದ ನಿರ್ದೇಶಕ, ರಜನಿ ಡ್ಯಾನ್ಸ್ ಬಗ್ಗೆ ಕಾಮೆಂಟ್' ಮಾಡಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿರುವ ಪರಿ ಇದು.

ಮನಬಂದಂತೆ ನಿಂದಿಸುತ್ತಿರುವ ಅಭಿಮಾನಿಗಳು

ಮನಬಂದಂತೆ ನಿಂದಿಸುತ್ತಿರುವ ಅಭಿಮಾನಿಗಳು

ರಾಮ್ ಗೋಪಾಲ್ ವರ್ಮಾ ವಿರುದ್ಧ ರಜನಿ ಅಭಿಮಾನಿಗಳು ಮನಬಂದಂತೆ ನಿಂದಿಸುತ್ತಿದ್ದಾರೆ. ಬೇಕಾದ್ರೆ, ನೀವೇ ಈ ಟ್ವೀಟ್ ಗಳನ್ನ ನೋಡಿ....

ರಜನಿ ಪರ ಫ್ಯಾನ್ಸ್ ಬ್ಯಾಟಿಂಗ್!

ರಜನಿ ಪರ ಫ್ಯಾನ್ಸ್ ಬ್ಯಾಟಿಂಗ್!

66 ವರ್ಷ ವಯಸ್ಸಿನ ರಜನಿಕಾಂತ್ ಪರ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ.

ವರ್ಮಾ ಹೇಟರ್ಸ್!

ವರ್ಮಾ ಹೇಟರ್ಸ್!

''ರಾಮ್ ಗೋಪಾಲ್ ವರ್ಮಾ ಮಾಡಿರುವ ಈ ಎಡವಟ್ಟಿನಿಂದ, ಅವರ 1.7 ಮಿಲಿಯನ್ ಫಾಲೋವರ್ಸ್, ಹೇಟರ್ಸ್ ಆಗುತ್ತಿದ್ದಾರೆ'' ಅನ್ನೋದು ರಜನಿ ಅಭಿಮಾನಿಗಳ ಅಭಿಪ್ರಾಯ.

ಟ್ವಿಟ್ಟರ್ ಬಿಟ್ಟರೆ ಒಳ್ಳೆಯದ್ದು!

ಟ್ವಿಟ್ಟರ್ ಬಿಟ್ಟರೆ ಒಳ್ಳೆಯದ್ದು!

''ಈಗಲೇ ಟ್ವಿಟ್ಟರ್ ಬಿಟ್ಟರೆ ಒಳ್ಳೆಯದ್ದು, ಇಲ್ಲಾಂದ್ರೆ ರಜನಿ ಅಭಿಮಾನಿಗಳು ಸುಮ್ಮನ್ನೆ ಬಿಡೋದಿಲ್ಲ'' ಅಂತ ರಾಮ್ ಗೋಪಾಲ್ ವರ್ಮಾ ಗೆ ಕೆಲವರು ಬಿಸಿ ಮುಟ್ಟಿಸಿದ್ದಾರೆ.

ವರ್ಮಾ ಅತಿ ಕೆಟ್ಟ ನಿರ್ದೇಶಕ ಅಂತೆ!

ವರ್ಮಾ ಅತಿ ಕೆಟ್ಟ ನಿರ್ದೇಶಕ ಅಂತೆ!

'ರಾಮ್ ಗೋಪಾಲ್ ವರ್ಮಾ ಅತಿ ಕೆಟ್ಟ ನಿರ್ದೇಶಕ' ಅಂತ ಟ್ವೀಟ್ ಮಾಡಿದವರೂ ಇದ್ದಾರೆ.

ಸಾಲು ಸಾಲು ಟ್ವೀಟ್ ಗಳು

ಸಾಲು ಸಾಲು ಟ್ವೀಟ್ ಗಳು

ರಾಮ್ ಗೋಪಾಲ್ ವರ್ಮಾ ವಿರುದ್ಧ ರೊಚ್ಚಿಗೆದ್ದಿರುವ ರಜನಿ ಅಭಿಮಾನಿಗಳ ಸಾಲು ಸಾಲು ಟ್ವೀಟ್ ಗಳು ಇವು.

ವರ್ಮಾ ಟ್ವಿಟ್ಟರ್ ಬಳಸಬಾರದು!

ವರ್ಮಾ ಟ್ವಿಟ್ಟರ್ ಬಳಸಬಾರದು!

'ಕೆಲವರು ಟ್ವಿಟ್ಟರ್ ಬಳಸಬಾರದಂತೆ. ಅದರಲ್ಲಿ ರಾಮ್ ಗೋಪಾಲ್ ವರ್ಮಾ ಒಬ್ಬರಂತೆ!'

ವರ್ಮಾಗೆ ಹೊಟ್ಟೆ ಕಿಚ್ಚು!

ವರ್ಮಾಗೆ ಹೊಟ್ಟೆ ಕಿಚ್ಚು!

ರಾಮ್ ಗೋಪಾಲ್ ವರ್ಮಾಗೆ ರಜನಿಕಾಂತ್ ಬಗ್ಗೆ ಹೊಟ್ಟೆ ಕಿಚ್ಚಂತೆ. ಅದಕ್ಕೆ ಹೀಗೆಲ್ಲಾ ಟ್ವೀಟ್ ಮಾಡ್ತಿದ್ದಾರೆ ಅನ್ನೋದು ಕೆಲವರ ಅಭಿಪ್ರಾಯ.

ರಜನಿ ಪ್ರತಿಭೆ ಮುಂದೆ ವರ್ಮಾ ಏನೂ ಅಲ್ಲ!

ರಜನಿ ಪ್ರತಿಭೆ ಮುಂದೆ ವರ್ಮಾ ಏನೂ ಅಲ್ಲ!

'ರಜನಿಕಾಂತ್ ಪ್ರತಿಭೆಯನ್ನ ರಾಮ್ ಗೋಪಾಲ್ ವರ್ಮಾ ಮ್ಯಾಚ್ ಮಾಡೋಕೆ ಸಾಧ್ಯವೇ ಇಲ್ಲ' ಅಂತಿದ್ದಾರೆ ತಲೈವಾ ಫ್ಯಾನ್ಸ್.

ರಜನಿ ಬಗ್ಗೆ ಮೆಚ್ಚುಗೆ

ರಜನಿ ಬಗ್ಗೆ ಮೆಚ್ಚುಗೆ

ರಜನಿಕಾಂತ್ ಬಗ್ಗೆ ಅಪಾರ ಅಭಿಮಾನ ಇರುವ ಅಭಿಮಾನಿಗಳು ಮಾಡಿರುವ ಟ್ವೀಟ್ ಇದು.

ರಜನಿ ಪರ ಲೆಕ್ಕವಿಲ್ಲದಷ್ಟು ಟ್ವೀಟ್ಸ್!

ರಜನಿ ಪರ ಲೆಕ್ಕವಿಲ್ಲದಷ್ಟು ಟ್ವೀಟ್ಸ್!

ರಜನಿಕಾಂತ್ ಪರ ವಹಿಸಿಕೊಂಡು ಕೆಲ ಅಭಿಮಾನಿಗಳು ಮಾಡಿರುವ ಸಾಲು ಸಾಲು ಟ್ವೀಟ್ ಗಳು ಇವು.

ಇದೆಲ್ಲಾ ಸ್ಯಾಂಪಲ್ ಅಷ್ಟೆ.!

ಇದೆಲ್ಲಾ ಸ್ಯಾಂಪಲ್ ಅಷ್ಟೆ.!

ಇವೆಲ್ಲಾ ಸ್ಯಾಂಪಲ್ ಅಷ್ಟೆ. ರಾಮ್ ಗೋಪಾಲ್ ವರ್ಮಾ ಹ್ಯಾಂಡಲ್ ಹಾಕಿ ಬಾಯಿಗೆ ಬಂದಂತೆ ನಿಂದಿಸುತ್ತಿರುವವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ.

English summary
Controversial Director Ram Gopal Varma has taken his twitter account to pass some Comments over Super Star Rajinikanth's looks. RGV's tweets has angered Rajinikanth's fans.
Please Wait while comments are loading...

Kannada Photos

Go to : More Photos