»   » ಶ್ರುತಿ ಹಾಸನ್ ಉಡುಪು ನೋಡಿರೋ ಅಯ್ಯಯ್ಯೋ

ಶ್ರುತಿ ಹಾಸನ್ ಉಡುಪು ನೋಡಿರೋ ಅಯ್ಯಯ್ಯೋ

Written by: ಉದಯರವಿ
Subscribe to Filmibeat Kannada

ಭಾರತೀಯ ಚಿತ್ರರಂಗದ ಮಹಾನ್ ಕಲಾವಿದ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಅವರು ಈಗ ಎಲ್ಲರ ಹಾಟ್ ಫೇವರಿಟ್. ತಮ್ಮದೇ ಶೈಲಿಯಲ್ಲಿ ಈಗ ಎಲ್ಲರ ಗಮನಸೆಳೆಯುತ್ತಿರುವ ಬೆಡಗಿ. ನಟನೆ ಹಾಗೂ ಗ್ಲಾಮರ್ ನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸುತ್ತಿರುವ ತಾರೆ.

ಆರಂಭದಲ್ಲಿ ಐರನ್ ಲೆಗ್ ಅನ್ನಿಸಿಕೊಂಡಿದ್ದ ಶ್ರುತಿ ಹಾಸನ್ ಬಳಿಕ ಗೋಲ್ಡನ್ ಲೆಗ್ ಆದವರು. ಹಂತಹಂತವಾಗಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕಾಮಸೂತ್ರ ಭಂಗಿಯಲ್ಲಿ ದರ್ಶನ ನೀಡಿ ಪಡ್ಡೆಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದರು. [ಮದುವೆಗೂ ಮುನ್ನ ಗರ್ಭಿಣಿಯಾಗುತ್ತಿರುವ ಶ್ರುತಿ]

ಈ ಮೂಲಕ ತಾವು ಯಾವುದೇ ರೀತಿಯ ಎಕ್ಸ್ ಪೋಸಿಂಗ್ ಗೂ ರೆಡಿ ಎಂಬ ಸಂದೇಶವನ್ನು ರವಾನಿಸಿದ್ದರು. ದಕ್ಷಿಣದ ಚಿತ್ರಗಳಲ್ಲಿ ಶ್ರುತಿ ಹಾಸನ್ ಅವರು ಗೋಲ್ಡನ್ ಗರ್ಲ್ ಇದ್ದಂತೆ. ಇದೀಗ ಜಬಾಂಗ್ ನ 'ಜ್ಯೂಸ್' ನಿಯತಕಾಲಿಕೆಗಾಗಿ ಶ್ರುತಿ ಹಾಸನ್ ಹಾಟ್ ಅಂಡ್ ಸೆಕ್ಸಿಯಾಗಿ ಪೋಸ್ ನೀಡಿದ್ದು ಯುವಕರ ಮನಸ್ಸಿಗೆ ಲಗ್ಗೆ ಹಾಕಿದ್ದಾರೆ.

ಬಹುಮುಖ ಪ್ರತಿಭೆ ಶ್ರುತಿ ಹಾಸನ್

ಬಹುಮುಖ ಪ್ರತಿಭೆ ಶ್ರುತಿ ಹಾಸನ್

ಶ್ರುತಿ ಹಾಸನ್ ಅವರ ಪೂರ್ಣ ಹೆಸರು ಶ್ರುತಿ ರಾಜ್ಯಲಕ್ಷ್ಮಿ ಹಾಸನ್. ನಟ ಕಮಲ್ ಹಾಸನ್ ಹಾಗೂ ಸಾರಿಕಾ ದಂಪತಿಗಳಿಗೆ ಜನವರಿ 28, 1986ರಲ್ಲಿ ಜನಿಸಿದರು. ಕೇವಲ ನಟನೆಯಲ್ಲಷ್ಟೇ ಅಲ್ಲದೆ ಉತ್ತಮ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದು, ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ಮೊದಲ ಚಿತ್ರದಲ್ಲೇ ಕೈಕೊಟ್ಟ ಲಕ್

ಮೊದಲ ಚಿತ್ರದಲ್ಲೇ ಕೈಕೊಟ್ಟ ಲಕ್

ಬಾಲಿವುಡ್ ನ 'ಲಕ್' ಚಿತ್ರದ ಮೂಲಕ ಶ್ರುತಿ ಹಾಸನ್ 2009ರಲ್ಲಿ ನಾಯಕಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದರು. ಆದರೆ ಮೊದಲ ಚಿತ್ರದಲ್ಲೇ 'ಲಕ್' ಕೈಕೊಡ್ತು. ಆ ಬಳಿಕ ಅವಕಾಶಗಳು ಬರಲಿಲ್ಲ.

ಒಂದರ ಹಿಂದೆ ಒಂದು ಸೋಲಿನ ಅನುಭವ

ಒಂದರ ಹಿಂದೆ ಒಂದು ಸೋಲಿನ ಅನುಭವ

ಸ್ವಲ್ಪ ಗ್ಯಾಪ್ ನ ಬಳಿಕ 2011ರಲ್ಲಿ ಟಾಲಿವುಡ್ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಆ ಚಿತ್ರವೂ ಅವರಿಗೆ ನಿರಾಶೆ ಮೂಡಿಸಿತು. ಮೊದಲ 7 ಚಿತ್ರಗಳು ಶ್ರುತಿ ಹಾಸನ್ ಅವರಿಗೆ ಸೋಲಿನ ಕಹಿಯನ್ನು ಉಣಿಸಿದವು.

ಟಾಲಿವುಡ್ ನಲ್ಲಿ ಲಕ್ಕಿ ಬೆಡಗಿಯಾದ ಶ್ರುತಿ

ಟಾಲಿವುಡ್ ನಲ್ಲಿ ಲಕ್ಕಿ ಬೆಡಗಿಯಾದ ಶ್ರುತಿ

ಆದರೆ ತೆಲುಗು ನಟ ಪವನ್ ಕಲ್ಯಾಣ್ ಜೊತೆಗಿನ ಗಬ್ಬರ್ ಸಿಂಗ್ ಚಿತ್ರ ಶ್ರುತಿ ಅವರ ಅದೃಷ್ಟವನ್ನೇ ಬದಲಾಯಿಸಿತು. ಅಲ್ಲಿಂದ ಅವರು ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಶ್ರುತಿ ಹಾಸನ್ ಮುಟ್ಟಿದ್ದೆಲ್ಲಾ ಚಿನ್ನ.

ಶ್ರುತಿ ಹಾಸನ್ ಯಾರ ಜೊತೆಗೆ ಕಣ್ಣಾಮುಚ್ಚಾಲೆ

ಶ್ರುತಿ ಹಾಸನ್ ಯಾರ ಜೊತೆಗೆ ಕಣ್ಣಾಮುಚ್ಚಾಲೆ

ಶ್ರುತಿ ಹಾಸನ್ ಕುರಿತ ಲವ್ ಸೆಕ್ಸ್ ಔರ್ ದೋಕಾ ಸುದ್ದಿಗಳು ಆಗಾಗ ಬರುತ್ತಲೇ ಇವೆ. ಶ್ರುತಿ ತನ್ನ ಪ್ರಿಯಕರನ್ನು ಬಟ್ಟೆ ಬದಲಾಯಿಸುವಂತೆ ಬದಲಾಯಿಸುತ್ತಿರುತ್ತಾರೆ ಎಂಬುದು ಅದರಲ್ಲಿ ಕೇಳಿಬರುತ್ತಿರುವ ಪ್ರಮುಖ ಆರೋಪ. ಅವರಿಗೆ ಸಂಬಂಧಿಸಿದ ತಾಜಾ ಸುದ್ದಿಯೊಂದು ಇದೀಗ ಬಾಲಿವುಡ್ ನಲ್ಲಿ ಬಿತ್ತರವಾಗೊಂಡಿದೆ. ಕ್ರಿಕೆಟರ್ ಸುರೇಶ್ ರೈನಾ ಜೊತೆ ಜೂಟಾಟ ಆಡುತ್ತಿದ್ದಾರೆಂದು, ಇವರಿಬ್ಬರ ಕಣ್ಣಾಮುಚ್ಚಾಲೆ ರಹಸ್ಯವಾಗಿ ನಡೆಯುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ.

English summary
South Indian actress Sruthi hassan poses For Juice Magazine. Here are the hot photoshoot stills. The brand new issue of Jabong’s Juice magazine has none apart from Shruti Haasan rocking its cover!
Please Wait while comments are loading...

Kannada Photos

Go to : More Photos