»   » ಸೈಮಾ ಪ್ರಶಸ್ತಿ ರೇಸಿನಲ್ಲಿ ಗಜಕೇಸರಿ, ರಾಮಾಚಾರಿ, ಉಗ್ರಂ, ದೃಶ್ಯ

ಸೈಮಾ ಪ್ರಶಸ್ತಿ ರೇಸಿನಲ್ಲಿ ಗಜಕೇಸರಿ, ರಾಮಾಚಾರಿ, ಉಗ್ರಂ, ದೃಶ್ಯ

Posted by:
Subscribe to Filmibeat Kannada

ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ನಾಲ್ಕನೇ ಆವೃತ್ತಿಗಾಗಿ ನಾಮಾಂಕಿತ ಪಟ್ಟಿ ಪ್ರಕಟಗೊಂಡಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿನ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಲಾಗುತ್ತದೆ.

ಕಳೆದ ವರ್ಷ ಶ್ರೇಷ್ಠ ನಟ, ನಟಿ ಪ್ರಶಸ್ತಿಗಳು ಕ್ರಮವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಪಾಲಾಗಿತ್ತು. ಶ್ರೇಷ್ಠ ನಟ, ನಟಿ, ಚಿತ್ರ ವಿಭಾಗವಲ್ಲದೆ ಛಾಯಾಗ್ರಾಹಕ,ಸಾಹಸ ಸಂಯೋಜನೆ, ನೆಗಟೀವ್ ಪಾತ್ರ, ಬಾಲನಟಿ, ಚೊಚ್ಚಲ ನಿರ್ಮಾಪಕ ಹೀಗೆ 13ಕ್ಕೂ ಹೆಚ್ಚು ಕೆಟಗೆರಿಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. [ಸೈಮಾ ಅವಾರ್ಡ್ಸ್ 2014: ಪುನೀತ್ ಗೆ ವಿಶೇಷ ಗೌರವ]

ಎಲ್ಲಾ ಕೆಟಗೆರಿಗಳಲ್ಲಿ ನಾಮಾಂಕಿತರ ಪಟ್ಟಿ ಸೈಮಾ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ. ಜೂ.18ರಿಂದ ವೋಟಿಂಗ್ ಲೈನ್ಸ್ ಎಲ್ಲರಿಗೂ ಮುಕ್ತವಾಗಿತರುತ್ತದೆ. ನಿಮ್ಮ ಆಯ್ಕೆಯನ್ನು ಸೂಚಿಸಬಹುದು. ಈ ಬಾರಿ ಸೈಮಾ ಪ್ರಶಸ್ತಿ ಸಮಾರಂಭ ಆಗಸ್ಟ್ 6 ಹಾಗೂ 7ರಂದು ದುಬೈನಲ್ಲಿ ನಡೆಯಲಿದೆ ಎಂದು ಸೈಮಾ ಚೇರ್ಮನ್ ಬೃಂದಾ ಪ್ರಸಾದ್ ಹೇಳಿದ್ದಾರೆ.

ಶ್ರೇಷ್ಠ ಚಿತ್ರ

ಶ್ರೇಷ್ಠ ಚಿತ್ರ

ಗಜಕೇಸರಿ- ಜಯಣ್ಣ ಕಂಬೈನ್ಸ್
ದೃಶ್ಯ- ಈ4 ಎಂಟರ್ ಟೈನ್ಮೆಂಟ್
ಉಗ್ರಂ- ಇನ್ಕ್ ಫೈನೈಟ್ ಪಿಕ್ಚರ್ಸ್
ಒಗ್ಗರಣೆ- ಪ್ರಕಾಶ್ ರಾಜ್ ಪ್ರೊಡೆಕ್ಷನ್ಸ್
ಮಿ. ಅಂಡ್ ಮಿಸೆಸ್ ರಾಮಾಚಾರಿ, ಜಯಣ್ಣ ಕಂಬೈನ್ಸ್

ಶ್ರೇಷ್ಠ ಛಾಯಾಗ್ರಹಕ

ಶ್ರೇಷ್ಠ ಛಾಯಾಗ್ರಹಕ

ಶೇಖರ್ ಚಂದ್ರ- ಬ್ರಹ್ಮ
ಶ್ರೀಶ ಕೂದುವಳ್ಳಿ -ಬಹದ್ದೂರ್
ಸತ್ಯ ಹೆಗ್ಡೆ- ಗಜಕೇಸರಿ
ವೈದಿ ಎಸ್ - ಮಿ.ಅಂಡ್ ಮಿಸೆಸ್ ರಾಮಾಚಾರಿ
ಕರ್ಮ್ ಚಾವ್ಲಾ- ಉಳಿದವರು ಕಂಡಂತೆ

ಶ್ರೇಷ್ಠ ನಿರ್ದೇಶಕ

ಶ್ರೇಷ್ಠ ನಿರ್ದೇಶಕ

ಪ್ರಕಾಶ್ ರಾಜ್- ಒಗ್ಗರಣೆ
ಪಿ ರಘುರಾಮ್- ಫ್ಲೇರ್ ಅಂಡ್ ಲವ್ಲಿ
ಸಂತೋಷ್ ಆನಂದರಾಮ್ - ಮಿ. ಅಂಡ್ ಮಿಸೆಸ್ ರಾಮಾಚಾರಿ
ಪ್ರಶಾಂತ್ ನೀಲ್- ಉಗ್ರಂ
ಪಿ ವಾಸು- ದೃಶ್ಯ

ಶ್ರೇಷ್ಠ ನೃತ್ಯ ಸಂಯೋಜನೆ

ಶ್ರೇಷ್ಠ ನೃತ್ಯ ಸಂಯೋಜನೆ

ಎ ಹರ್ಷ-ಸೂಯ್ ಟಪಕ್/ ಗಜಕೇಸರಿ
ಗಣೇಶ್- ಧಮ್ ಪವರೇ/ ಪವರ್ ***
ಮುರಳಿ- ಮಿ. ಅಂಡ್ ಮಿಸೆಸ್ ರಾಮಾಚಾರಿ/ ಟೈಟಲ್ ಸಾಂಗ್
ಇಮ್ರಾನ್ ಸರ್ದಾರಿಯಾ- ಜೀನಾ ಜೀನಾ ಯಹಾ-ಮಾಣಿಕ್ಯ
ಹರಿಕೃಷ್ಣ ಬಿ.ಆರ್ - ರಂಗೀಲಾ-ಶಿವಾಜಿನಗರ

ಶ್ರೇಷ್ಠ ಕಾಮಿಡಿಯನ್

ಶ್ರೇಷ್ಠ ಕಾಮಿಡಿಯನ್

ಚಿಕ್ಕಣ್ಣ (ಅಧ್ಯಕ್ಷ)
ರಂಗಾಯಣ ರಘು (ಪವರ್ ***)
ಸಾಧು ಕೋಕಿಲ (ಮಿ ಅಂಡ್ ರಾಮಚಾರಿ)
ಜಹಾಂಗೀರ್ (ಬಹದ್ದೂರ್)
ಬುಲೆಟ್ ಪ್ರಕಾಶ್ (ರೋಸ್)

ನೆಗಟಿವ್ ರೋಲ್ ನಟ

ನೆಗಟಿವ್ ರೋಲ್ ನಟ

ರವಿಶಂಕರ್ (ಮಾಣಿಕ್ಯ)
ಅವಿನಾಶ್ (ರಾಗಿಣಿ ಐಪಿಎಸ್ )
ಆಶೀಶ್ ವಿದ್ಯಾರ್ಥಿ (ಶಿವಾಜಿನಗರ)
ಕೆಲ್ಲಿ ದೋರ್ಜಿ (ಪವರ್ ***)
ಶರತ್ ಲೋಹಿತಾಶ್ವ (ಅಂಬರೀಷ)

ಶ್ರೇಷ್ಠ ಸಾಹಸ ಸಂಯೋಜನೆ

ಶ್ರೇಷ್ಠ ಸಾಹಸ ಸಂಯೋಜನೆ

ಥ್ರಿಲ್ಲರ್ ಮಂಜು (ಬ್ರಹ್ಮ)
ಕೆಡಿ ವೆಂಕಟೇಶ್ (ಶಿವಾಜಿನಗರ)
ರವಿ ವರ್ಮ (ಮಿ. ಅಂಡ್ ಮಿಸೆಸ್ ರಾಮಾಚಾರಿ)
ವಿಜಯ್ (ಮಾಣಿಕ್ಯ)
ಪಳನಿರಾಜ್ (ಘರ್ಷಣೆ)

ಶ್ರೇಷ್ಠ ಪೋಷಕ ನಟ

ಶ್ರೇಷ್ಠ ಪೋಷಕ ನಟ

ತಿಲಕ್ ಶೇಖರ್ (ಉಗ್ರಂ)
ಕಿಶೋರ್ ಜಯರಾಮ್ (ಉಳಿದವರು ಕಂಡಂತೆ)
ಪನ್ನಗ ಭರಣ (ವಸುಂಧರ)
ವೆಂಕಟೇಶ್ ಪ್ರಸಾದ್ ( ಸಚಿನ್ ತೆಂಡೂಲ್ಕರ್ ಅಲ್ಲ)
ಅಚ್ಯುತ್ ಕುಮಾರ್ (ಮಿ ಅಂಡ್ ಮಿಸೆಸ್ ರಾಮಾಚಾರಿ)

ಶ್ರೇಷ್ಠ ಸಾಹಿತಿ

ಶ್ರೇಷ್ಠ ಸಾಹಿತಿ

ಸಂತೋಷ್ ಆನಂದರಾಮ್ ( ಯಾರಲ್ಲಿ ಸೌಂಡು/ ಮಿ. ಅಂಡ್ ಮಿಸೆಸ್ ರಾಮಾಚಾರಿ)
ಗೌಸ್ ಪೀರ್ (ಕಾರ್ಮೋಡ / ಮಿ. ಅಂಡ್ ಮಿಸೆಸ್ ರಾಮಾಚಾರಿ)
ರಕ್ಷಿತ್ ಶೆಟ್ಟಿ (ಘಾಟಿಯ ಇಳಿದು /ಉಳಿದವರು ಕಂಡಂತೆ)
ಕೆ ಕಲ್ಯಾಣ್ (ಕನ್ನಡ ಸಿರಿ/ ಗಜಕೇಸರಿ)
ಕವಿರಾಜ್ (ಗುರುವಾರ ಸಂಜೆ/ ಪವರ್ ***)

ಶ್ರೇಷ್ಠ ಸಂಗೀತಗಾರ

ಶ್ರೇಷ್ಠ ಸಂಗೀತಗಾರ

ಅನೂಪ್ ಸೀಳಿನ್ (ಲವ್ ಇನ್ ಮಂಡ್ಯ)
ಅಜನೀಶ್ ಬಿ ಲೋಕನಾಥ್ (ಉಳಿದವರು ಕಂಡಂತೆ)
ಅರ್ಜುನ್ ಜನ್ಯಾ (ಮಾಣಿಕ್ಯ)
ವಿ ಹರಿಕೃಷ್ಣ ( ಮಿ ಅಂಡ್ ಮಿಸೆಸ್ ರಾಮಾಚಾರಿ)
ಮಣಿಶರ್ಮ (ನಿನ್ನಿಂದಲೇ)

ಶ್ರೇಷ್ಠ ಹಿನ್ನೆಲೆ ಗಾಯಕಿ

ಶ್ರೇಷ್ಠ ಹಿನ್ನೆಲೆ ಗಾಯಕಿ

ಅಪೂರ್ವ ಶ್ರೀಧರ್ (ಆರಾಮಾಗಿರಿ ಸುಬ್ಬಲಕ್ಷ್ಮಿ/ಬಹದ್ದೂರ್)
ಅನುರಾಧಾ ಭಟ್ (ನೀನು ಇರುವಾಗ/ನಿನ್ನಿಂದಲೇ)
ಶ್ರೇಯಾ ಘೋಶಾಲ್ (ಕಣ್ಣಲ್ಲೇ/ಅಂಬರೀಷ)
ಸಿಂಚನ್ ದೀಕ್ಷಿತ್ (ಕರೆಂಟ್ ಹೋದಾ ಟೈಮಲ್ಲಿ/ಲವ್ ಇನ್ ಮಂಡ್ಯ)
ಹಂಸಿಕಾ ಐಯರ್ (ನಿನ್ನ ದನಿಗಾಗಿ /ಸವಾರಿ 2)

ಶ್ರೇಷ್ಠ ಹಿನ್ನೆಲೆ ಗಾಯಕ

ಶ್ರೇಷ್ಠ ಹಿನ್ನೆಲೆ ಗಾಯಕ

ರಾಜೇಶ್ ಕೃಷ್ಣನ್ (ಕಾರ್ಮೋಡ/ ಮಿ ಅಂಡ್ ಮಿಸೆಸ್ ರಾಮಾಚಾರಿ)
ವಿಜಯ್ ಪ್ರಕಾಶ್ (ಓಪನ್ ಹೇರ್ಸ್/ ಅಧ್ಯಕ್ಷ)
ಗುರುಕಿರಣ್ (ಪೆಸಲ್ಲಾಗಿ ಆರ್ಡರ್/ಬ್ರಹ್ಮ)
ಸಂತೋಷ್ ವೆಂಕಿ (ಆರಾಮಾಗಿರಿ ಸುಬ್ಬಲಕ್ಷ್ಮಿ/ ಬಹದ್ದೂರ್)
ಅನೂಪ್ ಸೀಳಿನ್ (ಒಪ್ಕೊಂಡ್ ಬಿಟ್ಳು/ಲವ್ ಇನ್ ಮಂಡ್ಯ)

ಶ್ರೇಷ್ಠ ಉದಯೋನ್ಮುಖ ನಟಿ

ಶ್ರೇಷ್ಠ ಉದಯೋನ್ಮುಖ ನಟಿ

ಎರಿಕಾ ಫರ್ನಾಂಡೀಸ್ (ನಿನ್ನಿಂದಲೇ)
ಗಾಯತ್ರಿ ಐಯರ್ (ನಮೋ ಭೂತಾತ್ಮ)
ಶಿಲ್ಪಿ ಶರ್ಮ (ಆಕ್ರಮಣ)
ಐಶಾನಿ ಶೆಟ್ಟಿ (ಜ್ಯೋತಿ ಅಲಿಯಾಸ್ ಕೋತಿರಾಜ್)
ಶೋನಾ ಛಾಬ್ರಾ (ಸವಾಲ್)

ಶ್ರೇಷ್ಠ ಉದಯೋನ್ಮುಖ ನಿರ್ಮಾಪಕ'

ಶ್ರೇಷ್ಠ ಉದಯೋನ್ಮುಖ ನಿರ್ಮಾಪಕ'

ಡೈನಾಮಿಕ್ ವಿಷನ್ಸ್ (ನೀನಾದೆ ನಾ)
ಶ್ರೀ ಸಾಯಿ ಬಾಲಾಜಿ ಕಂಬೈನ್ಸ್ (ಬಿಲಿಯನ್ ಡಾಲರ್ ಬೇಬಿ)
ಇನ್ಕ್ ಫೈನೈಟ್ ಪಿಕ್ಚರ್ಸ್ (ಉಗ್ರಂ)
ಹೊಂಬಾಳೆ ಫಿಲಮ್ಸ್ (ನಿನ್ನಿಂದಲೇ)
ಡ್ರೀಮ್ ವೀವರ್ ಎಂಟರ್ ಟೇನ್ಮೆಂಟ್ (ಆರ್ಯನ್)

ಶ್ರೇಷ್ಠ ಉದಯೋನ್ಮುಖ ನಿರ್ದೇಶಕ

ಶ್ರೇಷ್ಠ ಉದಯೋನ್ಮುಖ ನಿರ್ದೇಶಕ

ಪ್ರಶಾಂತ್ ನೀಲ್ (ಉಗ್ರಂ)
ಕೃಷ್ಣ (ಗಜಕೇಸರಿ)
ರಕ್ಷಿತ್ ಶೆಟ್ಟಿ (ಉಳಿದವರು ಕಂಡಂತೆ೦
ಚೇತನ್ ಕುಮಾರ್ (ಬಹದ್ದೂರ್)
ಸಂತೋಷ್ ಆನಂದರಾಮ್ (ಮಿ ಅಂಡ್ ಮಿಸೆಸ್ ರಾಮಾಚಾರಿ)

ಶ್ರೇಷ್ಠ ಉದಯೋನ್ಮುಖ ನಟ

ಶ್ರೇಷ್ಠ ಉದಯೋನ್ಮುಖ ನಟ

ಭರತ್ ಸರ್ಜಾ (ವೀರ ಪುಲಕೇಶಿ)
ಪವನ್ ಒಡೆಯರ್ (ಪ್ರೀತಿ, ಗೀತಿ ಇತ್ಯಾದಿ)
ಪ್ರದೀಪ್ (ರಂಗನ್ ಸ್ಟೈಲ್)
ವಿವೇಕ್ (ಎಂದೆಂದೂ ನಿನಗಾಗಿ)
ಕಿರಣ್ ರಾವ್ (ಸವಾರಿ 2)

ಶ್ರೇಷ್ಠ ನಟಿ

ಶ್ರೇಷ್ಠ ನಟಿ

ಕೃತಿ ಖರಬಂದ (ಸೂಪರ್ ರಂಗಾ)
ಅಮೂಲ್ಯ (ಗಜಕೇಸರಿ)
ರಾಧಿಕಾ ಪಂಡಿತ್ (ಮಿ ಅಂಡ್ ಮಿಸೆಸ್ ರಾಮಾಚಾರಿ೦
ಪರೂಲ್ ಯಾದವ್ (ಶಿವಾಜಿನಗರ)
ಪ್ರಣೀತಾ ಸುಭಾಷ್ (ಬ್ರಹ್ಮ)

ಶ್ರೇಷ್ಠ ಪೋಷಕ ನಟಿ

ಶ್ರೇಷ್ಠ ಪೋಷಕ ನಟಿ

ಸ್ವರೂಪಿಣಿ ನಾರಾಯಣ್ (ದೃಶ್ಯ)
ಕಾವ್ಯ ಶಾ (ಮಿ ಅಂಡ್ ಮಿಸೆಸ್ ರಾಮಾಚಾರಿ)
ಹರ್ಷಿಕಾ ಪೂಣಚ್ಚ (ಮರ್ಯಾದೆ)
ಐಶ್ವರ್ಯಾ ಮೆನನ್ (ನಮೋ ಭೂತಾತ್ಮ)
ಸುಹಾಸಿನಿ ಮಣಿರತ್ನಂ (ಸಚಿನ್ ತೆಂಡೂಲ್ಕರ್ ಅಲ್ಲ)

ಶ್ರೇಷ್ಠ ನಟ

ಶ್ರೇಷ್ಠ ನಟ

ಧ್ರುವ ಸರ್ಜಾ (ಬಹದ್ದೂರ್)
ಉಪೇಂದ್ರ (ಬ್ರಹ್ಮ)
ಯಶ್ (ಮಿ ಅಂಡ್ ಮಿಸೆಸ್ ರಾಮಾಚಾರಿ)
ಸತೀಶ್ ನೀನಾಸಂ (ಲವ್ ಇನ್ ಮಂಡ್ಯ)
ಶ್ರೀಮುರಳಿ (ಉಗ್ರಂ)

English summary
The nomination list of fourth edition of South Indian International Movie Awards (SIIMA) in Tamil, Telugu, Malayalam and Kannada language films has been announced. Voting for the same will be opened to audience from 18 June onwards.
Please Wait while comments are loading...

Kannada Photos

Go to : More Photos