Don't Miss!
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ನಟ ಸುಬ್ರಮಣ್ಯಂ ಕ್ಯಾನ್ಸರಿಗೆ ಬಲಿ
ತೆಲುಗಿನ ಖ್ಯಾತ ಹಾಸ್ಯ ಕಲಾವಿದ, ಕಾಂಗ್ರೆಸ್ ಮುಖಂಡ ಧರ್ಮವರಪ್ಪು ಸುಬ್ರಮಣ್ಯಂ ಅವರು ಶನಿವಾರ ರಾತ್ರಿ ಹೈದರಾಬಾದಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಬಹಳ ಕಾಲದಿಂದ ಅವರು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸುಬ್ರಮಣ್ಯಂ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 1980ರಲ್ಲಲ್ಲಿ 'ಜಯಮ್ಮು ನಿಶ್ಚಯಮ್ಮುರಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು 870ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದು ಚಿತ್ರವನ್ನು ನಿರ್ದೆಶನ ಕೂಡ ಮಾಡಿದ್ದಾರೆ. 80ರ ದಶಕದಲ್ಲಿ ದೂರದರ್ಶನದಲ್ಲಿ ಆನಂದೋ ಬ್ರಹ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದರು.

Post by SS Rajamouli.

ಸುಮಾರು 870ಕ್ಕೂ ಚಿತ್ರಗಳಲ್ಲಿ ವೈವಿಧ್ಯಮಯ ಹಾಸ್ಯ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದ ಧರ್ಮವರಪ್ಪು ಸುಬ್ರಮಣ್ಯಂ ಅವರನ್ನು ಸ್ಟಾರ್ ನಟರು ತಮ್ಮ ಚಿತ್ರಕ್ಕೆ ಕರೆಸಿಕೊಂಡು ನಟಿಸುತ್ತಿದ್ದರು. ಬಹುತೇಕ ಎಲ್ಲಾ ಸ್ಟಾರ್ ನಟರ ಜತೆ ನಟಿಸಿದ್ದರು.ಇತ್ತೀಚಿನ ವರ್ಷಗಳಲ್ಲಿ ಅತಡು, ರೆಡಿ, ಮಾಸ್, ದೂಕುಡು, ಬಿಸಿನೆಸ್ ಮ್ಯಾನ್, ಡಾರ್ಲಿಂಗ್ ಮುಂತಾದ ಚಿತ್ರಗಳಲ್ಲಿ ಹಾಸ್ಯ ಪ್ರಧಾನ ಹಾಗೂ ಪೋಷಕ ಪಾತ್ರಗಳು ಜನಪ್ರಿಯತೆ ಗಳಿಸಿತ್ತು.
ಪ್ರಕಾಶಂ ಜಿಲ್ಲೆಯ ಕೊಮ್ಮಿನೆನಿವಾಣಿ ಪಾಲೆಂನಲ್ಲಿ ಸೆಪ್ಟೆಂಬರ್ 20, 1960ರಲ್ಲಿ ಜನಿಸಿದ ಸುಬ್ರಮಣ್ಯ ಅವರು 2004ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆಂಧ್ರಪ್ರದೇಶದ ಸಾಂಸ್ಕೃತಿಕ ಸಂಘದ ಅಧ್ಯಕ್ಷರೂ ಆಗಿದ್ದರು.
Siddharth
Siddharth This is turning into a cursed year for the Telugu film fraternity. Prayers for Dharmavarapu Subramanyam garu. God give his family strength...
Ram Pothineni
Andharini navvinchi aayuvu penchuthaaru..Andharikanna twaraga vodhilesi vellipotharu..miss u DharmavarupuGaru..#RIP
Samantha Ruth Prabhu
Really horrible news.Dharmavarapu Subramanyam no more.such a wonderful man,honoured to have had the opportunity to have worked with him.RIP
Varun Sandesh
A pleasure workin wit u sir.. RIP..Nther big loss 2 d telugu film industry:( Dats 2 many dis year.. Lord have mercy!!
SS Rajamouli
Saddening.. Dharmavarapu Subramanyam garu is no more. He died of cancer. May his soul rest in peace.
Lakshmi Manchu
OMG! RIP dharmavarapu Subramaniam garu :( :(
Harish Shankar S
RIP Dharmavaram Gaaru....ONE OF MY best WELL-WISHERS miss you Sir .
Navdeep
RIP dharmavarapu subramanyam garu! Such a sweet person!! will miss working wid him!
Nani
What's happening with 2013 .. Today it's dharmavarapu subramanyam gaaru .. RIP sir.
Vennela Kishore
"Shocked to know that Dharmavarapu Subramanyam garu is no more..Had the honor of sharing screen with him..huge fan since "bava bava panneeru"
Veeru Potla
The man who can cure u with his smile is no more . May be Gods up there need him.RIP Dharmavarapu garu.We mis u a lot. TFI is really going thru a rough phase..its hard to digest that many tailor made characters will hav to be compromised..RIP sir
Gopichand Malineni
Dharmavarapu garu is a natural comedian & a great person..we gonna miss u r honest smile..Rip sir :((
Madhura Sreedhar
2013!!! Please thondhara ga vellipo... Ippatike chaala mandhini theesukellavu!!! We all miss you Dharmavarapu Subramanyam garu.
Gopi Mohan
Very sad to know about Dharmavarapu garu.Sir,u r with us forever.We miss u in our movies.U r a great actor &a good well wisher.Rest in peace
Kona Venkat
Sad to hear the demise of the most natural comedian of Telugu cinema Dharmavarapu Garu .. May his soul rest in peace..
Sumanth
Way too many losses for TFI this year:( My condolences to Dharmavarapu garu's family
Idlebrain jeevi
RIP Dharmavarapu Subramanyam garu. He is also from Addanki where I spent major part of my childhood. Fan of him from anandobrahma tv days.
Sreenu Vaitla
Very saddening to hear the news that my fav actor and well wisher dharmavarapu garu is no more.Will miss u sir.Can never forget ur smile.RIP