twitter
    For Quick Alerts
    ALLOW NOTIFICATIONS  
    For Daily Alerts

    ಟೆಂಟ್ ಸಿನಿಮಾ ಶಾಲೆಯ ಚಿತ್ರಕಥೆ ತರಬೇತಿ ಶಿಬಿರ

    By Rajendra
    |

    ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದಲ್ಲಿ ಹೊಸ ಕಲಾವಿದರಿಗಾಗಿ ಅಭಿನಯ ತರಬೇತಿ ತರಗತಿಗಳು ಆರಂಭವಾಗಿದೆ.

    ಖ್ಯಾತ ನಿರ್ದೇಶಕ ನಾಗಹಳ್ಳಿ ಚಂದ್ರಶೇಖರ್ ಅವರ ಫಿಲಂ ಸ್ಕೂಲ್ 'ಟೆಂಟ್ ಸಿನಿಮಾ' ಅಭಿನಯ ಮತ್ತು ಚಿತ್ರಕಥೆ ಬರೆಯುವ ತರಬೇತಿ ಶಿಬಿರ ಆಯೋಜಿಸಿದೆ. ಇಂದಿನಿಂದ ಜುಲೈ 16ರಿಂದ 20ರವರೆಗೆ ಐದು ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ.

     Tent Cinema Script Writing Workshop
    ಈ ಶಿಬಿರವು ನಾಗತಿಹಳ್ಳಿ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ನಡೆಯಲಿದೆ. 16 ವರ್ಷ ಮೇಲ್ಪಟ್ಟವರಿಗೆ ಜೂನ್ 21ರಿಂದ ಡಿಸೆಂಬರ್ 21ರವರೆಗೆ ವಾರಾಂತ್ಯ ಅಭಿನಯ ಕೋರ್ಸ್, ಜೂ.23ರಿಂದ ಡಿಸೆಂಬರ್ 27ರವರೆಗೆ ವಾರದ ಸಂಜೆ ಅಭಿನಯ ಕೋರ್ಸ್, ಜೂ.16ರಿಂದ ಜುಲೈ 15 ರವರೆಗೆ ಪೂರ್ಣ ಪ್ರಮಾಣದ ಅಭಿನಯ ಕೋರ್ಸ್, ಜೂ.14 ರಿಂದ ಮಕ್ಕಳಿಗೆ (7-16 ವರ್ಷ) ದೀರ್ಘಾವಧಿ ಅಭಿನಯ ಕೋರ್ಸ್ ಆರಂಭವಾಗಲಿವೆ.

    ಸ್ಥಳ: ನಂ.187, ಟೆಂಟ್ ಸಿನಿಮಾ, ನಾಗತಿಹಳ್ಳಿ ಸಿನಿಮಾ ಶಾಲೆ, 'ಲಿರಿಕ್ಸ್', 3ನೇ ಮಹಡಿ, 17ನೇ ಮುಖ್ಯ ರಸ್ತೆ ಬನಶಂಕರಿ 2ನೇ ಹಂತ. ಮಾಹಿತಿಗೆ: 080 -65695500/ 26716393, 99005 55255. ವೆಬ್ ಸೈಟ್: www.tentcinema.com.

    ಈ ಶಾಲೆಯಲ್ಲಿ ತರಬೇತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಗತಿಹಳ್ಳಿ ಸಂಸ್ಥೆ ನಿರ್ಮಿಸಲಿರುವ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಆದ್ಯತೆಗೆ ಅನುಗುಣವಾಗಿ ಅವಕಾಶ ನೀಡಲಾಗುವುದು. (ಒನ್ಇಂಡಿಯಾ ಕನ್ನಡ)

    English summary
    Tent Cinema, a Nagathihalli film school conducting Script Writing Workshop for Adults 16 & above. Duration : 5 Days, July 16 to July 20, 2014 (Daily 10 am to 5 pm) Including Lunch, Coffee, Tea and Participation Certificates.
    Friday, April 3, 2015, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X