»   » 'ತಲೆ ಬಾಚ್ಕೊಂಡ್, ಪೌಡರ್ ಹಾಕೊಂಡ್' ಈ ವಾರ ಥಿಯೇಟರ್ ಗೆ ಹೋಗಿ.!

'ತಲೆ ಬಾಚ್ಕೊಂಡ್, ಪೌಡರ್ ಹಾಕೊಂಡ್' ಈ ವಾರ ಥಿಯೇಟರ್ ಗೆ ಹೋಗಿ.!

Posted by:
Subscribe to Filmibeat Kannada

ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ನವ ಪ್ರತಿಭೆ ವಿಕ್ರಂ ಆರ್ಯ ನಟಿಸಿರುವ 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವ ಇಬ್ಬರು ಯುವಕರ ಜೀವನದಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳೇ 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಚಿತ್ರದ ಕಥಾಹಂದರ. 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

ಎ.ವೇಣುಗೋಪಾಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತ, ಮನು ಯಪ್ಲರ್ ಛಾಯಾಗ್ರಹಣವಿದೆ. ವಿಕ್ರಂ ಆರ್ಯ, ಚಿಕ್ಕಣ್ಣ, ನಿಖಿತಾ, ಶೋಭರಾಜ್, ಬುಲೆಟ್ ಪ್ರಕಾಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಮಗೆಲ್ಲಾ ಕಾಮಿಡಿ ಕಚಗುಳಿ ಇಡಲು 'ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ' ಈ ವಾರ ತೆರೆ ಮೇಲೆ ಬರುತ್ತಿದೆ. ತಲೆ ಬಾಚ್ಕೊಂಡು, ಪೌಡರ್ ಹಾಕೊಂಡು ಸಿನಿಮಾ ನೋಡೋದು, ಬಿಡೋದು ನಿಮಗೆ ಬಿಟ್ಟಿದ್ದು.

'ತಲೆ ಬಾಚ್ಕೊಂಡ್, ಪೌಡರ್ ಹಾಕೊಂಡ್' ಈ ವಾರ ಥಿಯೇಟರ್ ಗೆ ಹೋಗಿ.!

English summary
Kannada Actor Chikkanna, Nikita Thukral starrer Kannada Movie 'Thale Bachakoli Powder Hakoli' is all set to release on May 6th. The movie is directed by Venugopal.
Please Wait while comments are loading...

Kannada Photos

Go to : More Photos