»   » ನಿಮ್ಮೆಲ್ಲರಿಗೂ ಎಳ್ಳು ಬೆಲ್ಲ ನೀಡಲು ಬಂದ್ರು ಪ್ರಿಯಾಂಕ ಉಪೇಂದ್ರ

ನಿಮ್ಮೆಲ್ಲರಿಗೂ ಎಳ್ಳು ಬೆಲ್ಲ ನೀಡಲು ಬಂದ್ರು ಪ್ರಿಯಾಂಕ ಉಪೇಂದ್ರ

Posted by:
Subscribe to Filmibeat Kannada

ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ನೀವು ನಿಮ್ಮ ಮನೆಯಲ್ಲಿ ಸಡಗರ-ಸಂಭ್ರಮದಿಂದ ಆಚರಿಸ್ತಾಯಿದ್ದೀರಾ ಅಲ್ವಾ. ಇದೇ ರೀತಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕೂಡ ಸುಗ್ಗಿ ಸಂಭ್ರಮದಲ್ಲಿದ್ದಾರೆ.

ಸದಾ ಮೇಕಪ್, ಪ್ಯಾಕಪ್, ಶೂಟಿಂಗ್ ಅಂತ ಬಿಜಿ ಶೆಡ್ಯೂಲ್ ನಡುವೆ ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ನಮ್ಮ ಚಂದನವನದ ತಾರೆಯರು ಹಬ್ಬ ಆಚರಿಸ್ತಿದ್ದಾರೆ.[ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಬಿಡುಗಡೆ ಮುಂದಕ್ಕೆ!]

ಎಲ್ಲರಂತೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ತಮ್ಮ ಆಪ್ತರ ಮನೆಗೆ ಭೇಟಿ ನೀಡಿ ಎಳ್ಳು-ಬೆಲ್ಲ ಬೀರಿದ್ದಾರೆ.

ಸದ್ಯದಲ್ಲೇ ಪ್ರಿಯಾಂಕ ಉಪೇಂದ್ರ ಅಭಿನಯದ 'ಪ್ರಿಯಾಂಕ' ಚಿತ್ರ ತೆರೆಗೆ ಬರಲಿದೆ. ಇದರೊಂದಿಗೆ ಹಾರರ್ ಸಿನಿಮಾ 'ಮಮ್ಮಿ...ಸೇವ್ ಮಿ' ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಫ್ಯಾಮಿಲಿ ಜೊತೆಗೆ ಸಿನಿಮಾ...ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಪ್ರಿಯಾಂಕ ಉಪೇಂದ್ರ ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ವಿಡಿಯೋ ನೋಡಿ......

Watch video : Ellu Bella from Priyanka Upendra
English summary
Kannada Actress Priyanka Upendra wishes all Filmibeat Kannada viewers 'A Very Happy Sankranti'. Watch video.
Please Wait while comments are loading...

Kannada Photos

Go to : More Photos