Home » Topic

ಟ್ವಿಟ್ಟರ್

ಕಟ್ಟಾ ವಿರೋಧಿಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು.?

ಜನಪ್ರಿಯತೆ ಎಲ್ಲಿರುತ್ತೋ, ಅಲ್ಲಿ ವಿವಾದಗಳೂ ಅಂಟಿಕೊಂಡಿರುತ್ತೆ. ಒಬ್ಬ ಸ್ಟಾರ್ ನಟನಿಗೆ ಎಷ್ಟು ಅಭಿಮಾನಿಗಳು ಇರುತ್ತಾರೋ, ಅಷ್ಟೇ ವಿರೋಧಿಗಳು ಕೂಡ ಇರುತ್ತಾರೆ. ಸ್ಟಾರ್ ಗಳ ನಡುವೆ 'ಸ್ಪರ್ಧೆ' ಇಲ್ಲ ಅಂದ್ರೂ, ಅಭಿಮಾನಿಗಳು ಮಾತ್ರ 'ನಮ್ಮ...
Go to: News

ಈ 'ರಿಯಲ್' ಸ್ಟಾರ್ ಯಾರು ಎಂದು ಥಟ್ ಅಂತ ಗುರುತಿಸಿ..

ಜೂನ್ 25... ಭಾನುವಾರ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ... ಒಮ್ಮೆ ಈ ಫೋಟೋನ ಸೂಕ್ಷ್ಮವಾಗಿ ಗಮನಿಸಿ.. ಫೋಟೋದ ಬಲಬದಿಯಲ್ಲಿ ಫ್ರಾಕ...
Go to: News

ಅಂದು 'ದೇವದಾಸ್' ಜೊತೆ ಗಣೇಶ್: ಇಂದು 'ದೇವದಾಸ್' ಜೊತೆ ಗಣಿ ಪುತ್ರ ವಿಹಾನ್.!

ಯೋಗರಾಜ್ ಭಟ್ ನಿರ್ದೇಶನದ ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪಾತ್ರ ಎಷ್ಟು ಮುಖ್ಯವಾಗಿತ್ತೋ... ಮೊಲ 'ದೇವದಾಸ್' ಕೂಡ ಅಷ್ಟೇ ಪ್ರಮುಖ ಪಾತ್ರ ವಹ...
Go to: News

ಸೋಷಿಯಲ್ ಮೀಡಿಯಾದಲ್ಲಿ ಯಾರೂ ರಮ್ಯಾ ಮೇಡಂ ವಿರುದ್ಧ ಬೆರಳೆತ್ತುವ ಹಾಗಿಲ್ಲ.!

ನಟಿ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಗಳು ನಡೆಯುತ್ತಲೇ ಇರುತ್ತೆ. ಇನ್ನು ಮುಂದೆಯೂ ಹೀಗೆ ಮುಂದುವರಿಯುವುದು ಕಷ್ಟ ಆಗ್ಬಹುದೇನೋ... ಸದ್ಯ ಕಾಂಗ್ರೆಸ್ ಪಕ್ಷದ ಸ...
Go to: News

ಗೋಹತ್ಯೆ ಬಗ್ಗೆ ನಟ ಜಗ್ಗೇಶ್ ಏನು ಹೇಳಿದರು ಗೊತ್ತಾ.?

ಸದ್ಯಕ್ಕೆ ದೇಶದೆಲ್ಲೆಡೆ ಗೋಹತ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲೂ ಕೂಡ ಇದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲ...
Go to: News

ಟ್ವಿಟ್ಟರ್ ಗೆ ಟಾಟಾ ಹೇಳಿದ ಸೆಲೆಬ್ರಿಟಿಗಳು ಮತ್ತೆ ಅದಕ್ಕೆ ಅಂಟಿಕೊಳ್ಳುವುದೇಕೆ?

ಟ್ವಿಟ್ಟರ್ ನ ಮೂಲಕ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ, ಟ್ವಿಟ್ಟರ್ ಕಿರಿಕಿರಿ ಎನಿಸಿದಾಗ ಇದೇ ಸೆಲೆಬ್ರೆಟಿಗಳು ಅದರಿಂದ ದೂರ ಇರುವ ...
Go to: News

ಸದ್ಯ.! ವರ್ಮಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ದೇ ಒಳ್ಳೇದಾಯ್ತು.!

ರಾಮ್ ಗೋಪಾಲ್ ವರ್ಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಹೆಸರು ಮಾಡಿರುವ ನಿರ್ದೇಶಕ. ಪ್ರತಿಭೆ ಜೊತೆ ವಿವಾದಗಳಲ್ಲೂ ರಾಮ್ ಗೋಪಾಲ್ ವರ್ಮಾ ಹೆಸರುವಾಸಿ. ತಮಗೆ ಬೇಡದ ವಿಷಯವಾಗಿದ್...
Go to: News

ಸುದೀಪ್ ಅಭಿಮಾನಿ ಕೇಳಿದ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರ ಇದು.!

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೂರು ದಶಕಗಳು ತುಂಬಿವೆ. ಇನ್ನು ಸುದೀಪ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಎರಡು ದಶಕಗಳು ಕಳೆದಿವೆ. ಚಂದನವನದ ಈ ಇಬ್ಬರು ...
Go to: News

ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರವರ ಟ್ವೀಟ್ ಕಾಟ ಇನ್ನು ಮುಂದೆ ಇರುವುದಿಲ್ಲ. ಯಾಕಂದ್ರೆ, ವರ್ಮಾ ಸಾಹೇಬ್ರು ತಮ್ಮ ಟ್ವಿಟ್ಟರ್ ಅಕೌಂಟ್ ನ ಡಿಲೀಟ್ ಮಾಡಿದ್ದಾರೆ. ಟ್ವಿಟ್ಟರ್ ಲೋಕಕ...
Go to: News

ಟ್ವಿಟ್ಟರ್ ವಿಮರ್ಶೆ: ಗಣೇಶ್ 'ಪಟಾಕಿ' ಸೂಪರ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಬೆಳ್ಳಂಬೆಳಗ್ಗೆನೆ ಚಿತ್ರಮಂದಿರಗಳಲ್ಲಿ ಸೌಂಡ್ ಶುರು ಮಾಡಿದ 'ಪಟಾಕಿ' ಪ್ರೇಕ್ಷಕರನ್ನ ರಂಜಿಸಿದೆ. ಇದ...
Go to: Reviews

ಕನ್ನಡ ನಟರನ್ನ ಅವಮಾನಿಸಿದ್ದಕ್ಕೆ ಗರಂ ಆದ ಸುದೀಪ್!

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇದೆ. ಪರಸ್ಪರ ನಟರ ನಡುವೆ ಕಾಂಪಿಟೇಶನ್ ಇದೆ. ಹೀಗಾಗಿ ಒಬ್ಬರನ್ನ ಕಂಡರೇ ಮತ್ತೊಬ್ಬರಿಗೆ ಆಗಲ್ಲ ಎನ್ನುವ ಮಾತಿದೆ. ಆದ್ರೆ, ನಿಜವಾಗಲೂ ನಟರ ನಡುವ...
Go to: News

ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ

ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೆ ವಿವಾದ ಹುಟ್ಟು ಹಾಕಿದ್ದಾರೆ. ಈ ಬಾರಿ 'ಆರ್.ಜಿ.ವಿ' ಕನ್ನಡಿಗರನ್ನ ಕೆಣಕ್ಕಿದ್ದಾರೆ. ಕನ್ನಡಿಗರಿಗೆ ಸ್ವಾಭಿಮಾನವಿಲ್ಲವೆಂದು ಟೀಕಿಸಿದ್ದಾರೆ....
Go to: News