Home » Topic

ಶಾರುಖ್ ಖಾನ್

ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸದ್ಯ ದಾಖಲೆಗಳ ಮೇಲೆ ದಾಖಲೆಯನ್ನ ನಿರ್ಮಿಸಿದೆ. ಮೊದಲ ದಿನದಿಂದ ಇಲ್ಲಿಯವರೆಗೂ ದಕ್ಷಿಣ ಭಾರತ ಮಾತ್ರವಲ್ಲದೇ ಇಡೀ ಭಾರತದಲ್ಲೇ ಯಾರೂ ಮಾಡಿರದ ರೆಕಾರ್ಡ್ ಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದೆ....
Go to: Bollywood

ಬಾಹುಬಲಿ 'ಪ್ರಭಾಸ್'ಗಾಗಿ ಶಾರೂಖ್ ಚಿತ್ರ ರಿಜೆಕ್ಟ್ ಮಾಡಿದ ಆಲಿಯಾ ಭಟ್.!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 'ರಯೀಸ್' ಚಿತ್ರದ ನಂತರ ಆನಂದ್ ಎಲ್ ರೈ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಿರಂತರ ಸುದ್ದ...
Go to: Bollywood

ಶಾರೂಖ್ ಖಾನ್ 'ಇಂಗ್ಲೀಷ್ ಮಾರ್ಕ್ಸ್'ನ ಬಗ್ಗೆ ಬಿಸಿಬಿಸಿ ಚರ್ಚೆ

ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ತಮ್ಮ ನಟನೆ ಮೂಲಕವೇ ಕಿಂಗ್ ಖಾನ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಸಂಪಾದಿಸಿಕೊಂಡಿರುವ ಕ...
Go to: Bollywood

ಶಾರುಖ್ ಖಾನ್ ಸಿನಿಮಾ ರಿಜೆಕ್ಟ್ ಮಾಡಿದ ದೀಪಿಕಾ!

'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್ ಪ್ರೆಸ್', 'ಹ್ಯಾಪಿ ನ್ಯೂ ಇಯರ್' ನಂತಹ ಯಶಸ್ವಿ ಸಿನಿಮಾಗಳ ಜೋಡಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಮತ್ತೆ ಒಟ್ಟಾಗಿ ತೆರೆಮೇಲೆ ಬರಲಿರುವ ಸುದ್ದಿ ...
Go to: Bollywood

ಮದ್ಯಪಾನ, ಧೂಮಪಾನ ತ್ಯಜಿಸಲು ಶಾರುಖ್ ಪ್ಲಾನ್

"ಮಹಿಳೆಯರ ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಮಹಿಳೆಯರನ್ನು ಎಂದಿಗೂ ನೋಯಿಸಬಾರದು' ಎಂದು ತಮ್ಮ ಮಕ್ಕಳಿಗೆ ಯಾವಾಗಲು ಹೇಳುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಈಗ ತಮ್ಮ ಆ...
Go to: Bollywood

ಫೋಟೋಗ್ರಾಫರ್ ಕಾಲಿನ ಮೇಲೆ ಶಾರುಖ್ ಖಾನ್ ಕಾರು ಹರಿದು ಗಾಯ

ನಿನ್ನೆ (ಮಾರ್ಚ್ 15) ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, 'ಡಿಯರ್ ಜಿಂದಗಿ' ನಟಿ ಆಲಿಯಾ ಭಟ್ ಜನ್ಮದಿನ ಸಂಭ್ರಮಾಚರಣೆಗೆ ಭೇಟಿ ನೀಡಿದ್ದ ವೇಳೆ, ಆಕಸ್ಮಿಕವಾಗಿ ಶಾರುಖ್ ಖಾನ್ ಕಾರು ಫೋಟೋಗ...
Go to: Bollywood

ಶಾರುಖ್ ಖಾನ್ ವಿರುದ್ದ ಕೇಸ್ ದಾಖಲು

ಅರೆ ಇದೇನಪ್ಪಾ ಇದು.. ಬಾಲಿವುಡ್ ನಟ ಶಾರುಖ್ ಖಾನ್ 'ರಯೀಸ್' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದರಲ್ಲಾ... ಸಡೆನ್ ಆಗಿ ಅವರ ವಿರುದ್ಧ ಯಾವ ಕೇಸ್ ದಾಖಲಾಗಿದೆ ಅತಿರಾ.. ಮುಂದೆ ಓದಿ ನಿಮಗೆ ತಿ...
Go to: Bollywood

'ಬಾಹುಬಲಿ-2' ನಲ್ಲಿ ಶಾರುಖ್: ಚಿತ್ರತಂಡ ಕೊಟ್ಟ ಉತ್ತರ ಇದು..

ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದಿನಿಂದ ಫೋಟೋ ಸಹಿತ ಹರಿದಾಡುತ್ತಿತ್ತು. ಆದರೆ ಕಿಂ...
Go to: News

'ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್: ನಿಜನಾ?..

2017 ರ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ 2' ಚಿತ್ರ ಬಗ್ಗೆ ಈಗೊಂದು ಲೇಟೆಸ್ಟ್ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 'ಬಾಹುಬಲಿ 2' ಅದ್ಭುತ ಪ್ರಾಜೆಕ್ಟ್ ನಲ್ಲಿ ಸ...
Go to: Gossips

ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ.!

ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕರೆ, ಅದಕ್ಕಿಂತ ಅದ್ಭುತ ಇನ್ಯಾವುದಿದೆ.? 'ಕಿಂಗ್ ಖಾನ್' ಶಾರುಖ್ ಹಾಗೂ 'ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಒಂದೇ ...
Go to: Bollywood

ಶಾರುಖ್ ಮಗಳು ಸುಹಾನಾ ಖಾನ್ ನಟನೆಯ ಮೋಡಿ ನೋಡಿದ್ರಾ?

ಬಾಲಿವುಡ್ ಸೂಪರ್ ಸ್ಟಾರ್ ಗಳ ಚಿತ್ರಗಳು, ಅವರ ಅಭಿನಯದ ಬಗ್ಗೆ ದಿನದಿಂದ ದಿನಕ್ಕೆ ಸಿನಿ ಪ್ರಿಯರಲ್ಲಿ ಎಕ್ಸ್ ಪೆಕ್ಟೇಶನ್ ಹೆಚ್ಚಾಗತ್ತಲೇ ಇರುತ್ತದೆ. ಅಂತೆಯೇ ಬಾಲಿವುಡ್ ಮಂದಿಯಲ್...
Go to: Bollywood

'ಡಿಡಿಎಲ್ ಜೆ' ಸೀನ್ ರೀಕ್ರಿಯೇಟ್ ಮಾಡಿ ಶಾರುಖ್ ಅಣಕಿಸಿದ ಹಾಟ್ ಬಾಯ್

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ನೀಡಿದ ಸಂದರ್ಶನ ವೊಂದರಲ್ಲಿ ತಮ್ಮ ಮುತ್ತಿನ ಕಥೆಗಳನ್ನು ಹೇಳಿ ಸುದ್ದಿಯಲ್ಲಿದ್ದರು. ಆದರೆ ಇದೀಗ ಶಾರುಖ್ ಖಾನ್ ಅಭಿನಯದ ''ದಿಲ್ ವಾಲೇ ದು...
Go to: Bollywood