»   » 'ಸೂಪರ್ ಜೋಡಿ'ಯಲ್ಲಿ ಅಕುಲ್ ಬಾಲಾಜಿ ಹಾಡಿನ ಮೋಡಿ

'ಸೂಪರ್ ಜೋಡಿ'ಯಲ್ಲಿ ಅಕುಲ್ ಬಾಲಾಜಿ ಹಾಡಿನ ಮೋಡಿ

Posted by:
Subscribe to Filmibeat Kannada

ಅಕುಲ್ ಬಾಲಾಜಿ ಒಬ್ಬ ನಟ, ನಿರೂಪಕ ಹಾಗೆ ಮಾತುಗಾರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಇದೇ ಮಾತಿನ ಮಲ್ಲ ಗಾಯಕ ಕೂಡ ಆಗಿದ್ದಾರೆ.

ಹೌದು, ಮೊಟ್ಟ ಮೊದಲ ಬಾರಿಗೆ ಅಕುಲ್ ಬಾಲಾಜಿ ರಿಯಾಲಿಟಿ ಶೋಗೆ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ಸುವರ್ಣ ವಾಹಿನಿಯಲ್ಲಿ ಈಗಾಗಲೇ ಪ್ರಾರಂಭವಾಗಿರುವ 'ಸೂಪರ್ ಜೋಡಿ' ಕಾರ್ಯಕ್ರಮದ ಟೈಟಲ್ ಟ್ರ್ಯಾಕ್ ಗೆ ತಮ್ಮದೇ ಶೈಲಿಯಲ್ಲಿ ಅಕುಲ್ ಬಾಲಾಜಿ ಹಾಡಿದ್ದಾರೆ.

akul balaji sings

''ಸಿಂಪಲ್ ಅಲ್ಲ ಗುರು...ಜೋಡಿ ಆಟ ಶುರು..'' ಅಂತ ಪ್ರಾರಂಭವಾಗುವ ಹಾಡಿಗೆ ಅಕುಲ್ ಫುಲ್ ಜೋಷ್ ನಿಂದ ಹಾಡಿದ್ದಾರೆ. ಅಂದ್ಹಾಗೆ, ಈ ಹಾಡಿಗೆ ಹರ್ಷಪ್ರಿಯಾ ಸಾಹಿತ್ಯ ಬರೆದಿದ್ರೆ, ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದಾರೆ. [ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

ಅಕುಲ್ ಹಾಡಿನ ಮೋಡಿ ಹೇಗಿದೆ ಅಂತ ಈ ವಿಡಿಯೋದಲ್ಲಿ ನೀವೇ ನೋಡಿ.....

English summary
Anchor cum Kannada Actor Akul Balaji has turned singer for a Reality Show 'Super Jodi'. Watch the song here.
Please Wait while comments are loading...
Best of 2016

Kannada Photos

Go to : More Photos