»   » ಕಡೆಗೂ ಕ್ಯಾಪ್ಟನ್ ಆದ 'ಆರ್.ಜೆ' ನಿರಂಜನ್ ದೇಶಪಾಂಡೆ.!

ಕಡೆಗೂ ಕ್ಯಾಪ್ಟನ್ ಆದ 'ಆರ್.ಜೆ' ನಿರಂಜನ್ ದೇಶಪಾಂಡೆ.!

Posted by:
Subscribe to Filmibeat Kannada

ಕಳೆದ ವಾರ ಎಲಿಮಿನೇಷನ್ ಭೀತಿಯಲ್ಲಿದ್ದ ಆರ್.ಜೆ ನಿರಂಜನ್ ದೇಶಪಾಂಡೆ ಈ ವಾರ ಫುಲ್ ಸೇಫ್. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಈ ವಾರ ಮನೆಯ ಕ್ಯಾಪ್ಟನ್ ಆಗಿ ನಿರಂಜನ್ ದೇಶಪಾಂಡೆ ಆಯ್ಕೆ ಆಗಿದ್ದಾರೆ.

ಭುವನ್ ಪೊನ್ನಣ್ಣ, ಓಂ ಪ್ರಕಾಶ್ ರಾವ್, ಶೀತಲ್ ಶೆಟ್ಟಿ ಸೇರಿದಂತೆ 'ಬಿಗ್ ಬಾಸ್' ಮನೆಯ ಬಹುತೇಕ ಸದಸ್ಯರು ನಿರಂಜನ್ ದೇಶಪಾಂಡೆ ರವರಿಗೆ ಗುಲಾಬಿ ಹೂವು ನೀಡಿದ ಪರಿಣಾಮ ಕ್ಯಾಪ್ಟನ್ ಆದರು. ಹೀಗಾಗಿ, ಈ ವಾರ ಎಲಿಮಿನೇಷನ್ ನಿಂದ ನಿರಂಜನ್ ದೇಶಪಾಂಡೆ ಬಚಾವ್. ['ಬಿಗ್ ಬಾಸ್' ಮನೆಗೆ ನಟಿ ಶಾಲಿನಿ, ಶೀತಲ್ ಶೆಟ್ಟಿ ರೀಎಂಟ್ರಿ.!]

bigg-boss-kannada-4-niranjan-deshpande-becomes-captain

ಕೀರ್ತಿ ಕುಮಾರ್, ರೇಖಾ, ಕಾವ್ಯ, ಮಾಳವಿಕಾ ಅವಿನಾಶ್ ಮತ್ತು ಮೋಹನ್ ಈಗಾಗಲೇ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗ ನಿರಂಜನ್ ದೇಶಪಾಂಡೆ ಸರದಿ. [ಆರ್.ಜೆ ನಿರಂಜನ್ ಗೆ 'ಬಿಗ್ ಬಾಸ್' ಕೊಟ್ಟ ಸೀಕ್ರೆಟ್ ಟಾಸ್ಕ್ ಏನು?]

English summary
Bigg Boss Kannada 4 : RJ Niranjan Deshpande becomes Captain of 'Bigg Boss' House.
Please Wait while comments are loading...
Best of 2016

Kannada Photos

Go to : More Photos