»   » ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್

ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್

Posted by:
Subscribe to Filmibeat Kannada

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ನಡೆದು ಬಂದ ಕಷ್ಟಕರ ಹದಿಯನ್ನ ಮೆಲುಕು ಹಾಕುವ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್ ಸೀಸನ್ 2' ಮುಕ್ತಾಯವಾಗಲಿದೆ.

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲೂ ಬಹು ಬೇಡಿಕೆ ಕಂಡುಕೊಂಡಿರುವ ಅಪ್ಪಟ ಕನ್ನಡ ನಟ ಕಿಚ್ಚ ಸುದೀಪ್ ರವರ ಜೀವನ ಚರಿತ್ರೆಯನ್ನು ಅನಾವರಣ ಮೂಲಕ 'ವೀಕೆಂಡ್ ವಿತ್ ರಮೇಶ್-2' ಶೋಗೆ ತೆರೆ ಬೀಳಲಿದೆ. ['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

in-pics-kiccha-sudeep-in-weekend-with-ramesh-season-2

'ವೀಕೆಂಡ್ ವಿತ್ ರಮೇಶ್ - 2' ಫೈನಲ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಕಂಪ್ಲೀಟ್ ಆಗಿದೆ.

ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್-2, ಸುದೀಪ್ ವಿಶೇಷ' ಪ್ರಸಾರ ಯಾವಾಗ? ಎನ್ನುವುದಿನ್ನೂ ವಾಹಿನಿ ಮುಖ್ಯಸ್ಥರು ಬಹಿರಂಗ ಪಡಿಸಿಲ್ಲ.

ಆದ್ರೆ, ಸಾಧಕರ ಕುರ್ಚಿ ಮೇಲೆ ಕೂತು, ಕಿಚ್ಚ ಸುದೀಪ್ ಮಿರ ಮಿರ ಮಿಂಚಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಕೆಳಗಿರುವ ಫೋಟೋ ಗ್ಯಾಲರಿಯಲ್ಲಿ ನೋಡಿ.....

English summary
Kannada Actor Kiccha Sudeep has taken part in Zee Kannada Channel's popular show Weekend With Ramesh season 2 final episode. Check out the pictures.
Please Wait while comments are loading...

Kannada Photos

Go to : More Photos