»   » ಗೋಲ್ಡನ್ ಸ್ಟಾರ್ 'ಸೂಪರ್ ಮಿನಿಟ್' ಸದ್ಯದಲ್ಲೇ ಶುರು!

ಗೋಲ್ಡನ್ ಸ್ಟಾರ್ 'ಸೂಪರ್ ಮಿನಿಟ್' ಸದ್ಯದಲ್ಲೇ ಶುರು!

Posted by:
Subscribe to Filmibeat Kannada

ಒಂದು ನಿಮಿಷದಲ್ಲಿ ಮಜವಾದ ಆಟ ಆಡಿಸಿ, ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದ್ದ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಗೇಮ್ ಶೋ 'ಸೂಪರ್ ಮಿನಿಟ್' ಮತ್ತೆ ಶುರುವಾಗಲಿದೆ.

'ಸೂಪರ್ ಮಿನಿಟ್-2' ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಯಲ್ಲಿ ಸದ್ದು ಮಾಡಲಿದ್ದಾರೆ. [ಮಿಸ್ ಮಾಡ್ದೆ ನೋಡಿ, 'ಸೂಪರ್ ಮಿನಿಟ್' ಗ್ರ್ಯಾಂಡ್ ಫಿನಾಲೆ]

Kannada Actor Ganesh returns to TV with Super Minute

ಹೌದು, ಇನ್ನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸೂಪರ್ ಮಿನಿಟ್' ಎರಡನೇ ಸೀಸನ್ ಪ್ರಸಾರವಾಗಲಿದೆ. 'ಬಿಗ್ ಬಾಸ್-3' ಕಾರ್ಯಕ್ರಮ ಮುಗಿದ ಬಳಿಕ 'ಸೂಪರ್ ಮಿನಿಟ್-2' ಸ್ಟಾರ್ಟ್ ಆಗಲಿದೆ. [ಮಿನಿಟ್ ಆಟಕ್ಕೆ ಶೇಕ್ ಆದ ಸ್ಪೋಟಕ ಸುದ್ದಿ ನಿರೂಪಕರು!]

ಈಗಾಗಲೇ ಕಾರ್ಯಕ್ರಮದ ಬ್ಲೂ ಪ್ರಿಂಟ್ ರೆಡಿಯಾಗಿದ್ದು, ತೆರೆ ಹಿಂದಿನ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ತಮ್ಮ ಚಿತ್ರಗಳ ಶೂಟಿಂಗ್ ನಿಂದ ಕೊಂಚ ಬಿಡುವು ಮಾಡಿಕೊಂಡು 'ಸೂಪರ್ ಮಿನಿಟ್'ಗೆ ಸಮಯ ನಿಯೋಜಿಸಿದ್ದಾರೆ.

English summary
Colors Kannada Channel's popular game show Super Minute is back. Second Season of Super Minute will be hosted by Kannada Actor Ganesh.
Please Wait while comments are loading...

Kannada Photos

Go to : More Photos