»   » ಬಿಗ್ ಬಾಸ್ ಮನೆಯಲ್ಲಿ 'ಕನ್ನಡ ಪಂಡಿತರು' ಯಾರು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ 'ಕನ್ನಡ ಪಂಡಿತರು' ಯಾರು ಗೊತ್ತಾ?

ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಒಂದು ಸೂಪರ್ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಾಡೋದಕ್ಕೆ ಇವರು ಮಾಡಿದ ಪ್ರಿಪರೇಶನ್ ನೋಡಿದ್ರೆ, ಸ್ಕೂಲ್, ಕಾಲೇಜ್ ಎಕ್ಸಾಂನಲ್ಲೂ ಇಷ್ಟೋಂದು ಪ್ರಿಪರೇಷನ್ ಮಾಡಿರಲ್ಲ ಅನ್ಸುತ್ತೆ.

Written by:
Subscribe to Filmibeat Kannada

''ಕೆಂಪು ಕುಂಕುಮ, ಕಪ್ಪು ಕುಂಕುಮ''
''ಸಂಪ್ಪಂಗಪ್ಪನ ಮಗ ಮರಿ ಸಂಪ್ಪಂಗಪ್ಪ''
''ಅಕ್ಕ ಪಕ್ಕ ರೆಕ್ಕ ಪುಕ್ಕ, ರೆಕ್ಕ ಪುಕ್ಕ ಹಕ್ಕಿ ಪುಕ್ಕ''

ಇದು ಈ ವಾರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಕೊಟ್ಟಿದ್ದ ಲಕ್ಷುರಿ ಬಜೆಟ್ ಟಾಸ್ಕ್. ಮನೆಯ ಎಲ್ಲ ಸದಸ್ಯರು, ಒಂದೊಂದು 'ನಾಲಿಗೆ ನುಲಿಗಳನ್ನ' ಸತತವಾಗಿ ಐದು ಬಾರಿ ಹೇಳಬೇಕಿತ್ತು.

ಅಬ್ಬಾ...ಈ ನುಲಿಗಳನ್ನ ಹೇಳುವುದಕ್ಕೆ ಇವರು ಮಾಡಿದ ಪ್ರಾಕ್ಟೀಸ್ ನೋಡುತ್ತಿದ್ದರೇ, ಬಹುಶಃ ಸ್ಕೂಲ್, ಕಾಲೇಜ್ ಎಕ್ಸಾಂನಲ್ಲೂ ಇಷ್ಟೋಂದು ಪ್ರಿಪರೇಷನ್ ಮಾಡಿರಲ್ಲ ಅನ್ಸುತ್ತೆ.

ಹಾಗಾದ್ರೆ, ಯಾರು ಯಾರಿಗೆ ಯಾವ 'ನಾಲಿಗೆ ನುಲಿ'ಗಳು ಬಂದಿದ್ದವು, ಯಾರು ಹೇಳಿದರು, ಯಾರು ಹೇಳಿಲ್ಲ ಅಂತ ಮುಂದೆ ಓದಿ.....

ಕಾರುಣ್ಯ ರಾಮ್

ಕಾರುಣ್ಯ ರಾಮ್

''ಸಂಪ್ಪಂಗಪ್ಪನ ಮಗ ಮರಿ ಸಂಪ್ಪಂಗಪ್ಪ''

ರೇಖಾ

ರೇಖಾ

''ಹಳ್ಳಿ ಮಳ್ಳಿ ಬಾಳ ಕುಳ್ಳಿ, ಮಾರಿ ಮೇಲೆ ನೀರಿನ ಗುಳ್ಳಿ''

ನಿರಂಜನ್

ನಿರಂಜನ್

''ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಗಿ ತಂದಾನ''

ಶೀತಲ್ ಶೆಟ್ಟಿ

ಶೀತಲ್ ಶೆಟ್ಟಿ

''ಕೆಸರಿನೊಳ್ ಕಮಲ, ಕಮಲದೊಳ್ ಕಲಹ, ಕೆಸರಿನೊಳ್ ಕಮಲದ ಕಲಹ''

ಶಾಲಿನಿ

ಶಾಲಿನಿ

''ಎರಡೆರೆಡೆಮ್ಮೆ ಮರದಡಿ ನಿಂತು ಕರಡದ ಹುಲ್ಲು ಕರಕರ ತಿಂತು''

ಭುವನ್ ಗೌಡ

ಭುವನ್ ಗೌಡ

''ಕಚ್ಚಾ ಪಾಪಡ್, ಪಕ್ಕಾ ಪಾಪಡ್''

ಸಂಜನಾ

ಸಂಜನಾ

''ಕುರುಡು ಕುದುರೆಗೆ ಉರಿದ ಉರಿಗಡಲೆ''

ಮೋಹನ್

ಮೋಹನ್

''ಎರಡೆತ್ತೆಮ್ಮೆಯ ಮರಿ ಎರಡೆರೆಡು ಆಡಿನ ಮರಿ ಎರಡು''

ಪ್ರಥಮ್

ಪ್ರಥಮ್

''ಕೆಸ್ತೂರಸ್ತೆಲಿ ಕಸ್ತೂರಂಗರಾಯರು ಪಿಸ್ತೂಲೇಟು ತಿಂದು ಸುಸ್ತಾಗಿ ಸತ್ತು ಬಿದ್ದರು''

ಓಂ ಪ್ರಕಾಶ್ ರಾವ್

ಓಂ ಪ್ರಕಾಶ್ ರಾವ್

''ಕೆಂಪು ಕುಂಕುಮ, ಕಪ್ಪು ಕುಂಕುಮ''

ಕಿರಿಕ್ ಕೀರ್ತಿ

ಕಿರಿಕ್ ಕೀರ್ತಿ

''ಅರಳಿಮರದೆಡೆ ತಳಿರೊಡೆದು ಎರಡೆಲೆಯಾಯಿತು''

ಮಾಳವಿಕಾ

ಮಾಳವಿಕಾ

''ಅಕ್ಕ ಪಕ್ಕ ರೆಕ್ಕ ಪುಕ್ಕ, ರೆಕ್ಕ ಪುಕ್ಕ ಹಕ್ಕಿ ಪುಕ್ಕ''

English summary
Bigg Boss given 'luxury task' for contestants in the name of 'NAALIGE NULIGALU'. They All members to say five times each given sentences of Big Boss
Please Wait while comments are loading...

Kannada Photos

Go to : More Photos