By: Filmibeat Kannada Video Team
Published : June 19, 2017, 05:12

ಹುಚ್ಚ ವೆಂಕಟ್ ರಚನಾ ಲವೋ ಸ್ಟೋರಿ ಗೆ ಅಕುಲ್ ಏನು ಹೇಳಿದ್ರು

Subscribe to Filmibeat Kannada

ನಟ ಹುಚ್ಚ ವೆಂಕಟ್ ಮತ್ತು ರಚನಾ ಲವ್ ಸ್ಟೋರಿ ಬಗ್ಗೆ ಅಕುಲ್ ಬಾಲಾಜಿ ಮಾತನಾಡಿದ್ದಾರೆ. 'ಸೂಪರ್ ಜೋಡಿ' ಕಾರ್ಯಕ್ರಮದ ನಿರೂಪಕರಾಗಿದ್ದ ಅಕುಲ್ ಇವರಿಬ್ಬರ ಬಗ್ಗೆ ನಡೆದ ಘಟನೆಯನ್ನು ಬಿಚ್ಚಿಟಿದ್ದಾರೆ. ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ ಅಕುಲ್ ಬಾಲಾಜಿ ನಿರೂಪಣೆ ಮಾಡಿ ಕೊಡುತ್ತಿರುವ 'ಸೂಪರ್ ಜೋಡಿ' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಮತ್ತು ರಚನಾ ಜೋಡಿಯಾಗಿದ್ದರು. ಜೊತೆಗೆ ವೆಂಕಟ್ ಸಹ ಸ್ಫರ್ಧಿ ರಚನಾ ಜೊತೆ ಪ್ರೀತಿ ಗೀತಿ ಅಂತ ಶುರು ಮಾಡಿದ್ದರಂತೆ. ಈ ಇಬ್ಬರನ್ನು ಹತ್ತಿರದಿಂದ ನೋಡಿರುವ ಅಕುಲ್ ಕಾರ್ಯಕ್ರಮದಲ್ಲಿ ಆದ ಸತ್ಯ ಅನುಭವವನ್ನ ಈಗ ಬಹಿರಂಗ ಪಡಿಸಿದ್ದಾರೆ.

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !