By: Filmibeat Kannada Video Team
Published : May 20, 2017, 10:51

ಡಾ. ಶಿವರಾಜಕುಮಾರ್ ಅಭಿನಯದ `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್.

Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ, ಯೋಗಿ ಜಿ ರಾಜ್ ನಿರ್ದೇಶನದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಶಿವಣ್ಣ ಅಭಿಮಾನಿಗಳು ಸಿನೆಮಾ ನೋಡಿ ಖುಷಿ ಪತ್ರೆ ಇಲ್ಲೊಬ್ಬ ರಾಜಣ್ಣ ಅಭಿಮಾನಿ ನನಗೆ ಬಂಗಾರದ ಮನುಷ್ಯ ಚಿತ್ರವೇ ಇಷ್ಟ , ಡಾ. ರಾಜಕುಮಾರ್ ಅವರ ಪಕ್ಕ ಅಭಿಮಾನಿ ಈ, ನಂಗೆ ರಾಜಣ್ಣ ಚಿತ್ರ ಇಷ್ಟ , ಈ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನನಗೆ ಇಷ್ಟವಾಗಿಲ್ಲ ಅಂತ ತಮ್ಮ ಅಭಿಪ್ರಾಯವನ್ನ ಹೇಳಿಕೊಂಡ್ರು


Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !