By: Filmibeat Kannada Video Team
Published : June 19, 2017, 12:59

ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

Subscribe to Filmibeat Kannada

ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ನಟ, ನಿರ್ದೇಶಕ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 'ಸೂಪರ್ ಜೋಡಿ' ಖ್ಯಾತಿಯ ರಚನಾ ಅವರನ್ನ ಪ್ರೀತಿಸುತ್ತಿದ್ದು, ಮದುವೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿ ವೆಂಕಟ್ ಫಿನಾಯಲ್ ಕುಡಿದಿದ್ದರು. ಮತ್ತೊಂದೆಡೆ ನಟಿ ಹಾಗೂ 'ಸೂಪರ್ ಜೋಡಿ' ಶೋನಲ್ಲಿ ವೆಂಕಟ್ ಜೋಡಿ ಆಗಿದ್ದ ರಚನಾ ಅವರು ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ''ನಾನು ಲವ್ ಮಾಡಿಲ್ಲ, ಆದ್ರೆ, ಮದುವೆ ಆಗು ಎಂದು ಒತ್ತಾಯ ಮಾಡ್ತಿದ್ರು'' ಎಂದು ಬಹಿರಂಗ ಪಡಿಸಿದ್ದಾರೆ. ಇನ್ನು ರಚನಾ ಅವರ ಹೇಳುವ ಪ್ರಕಾರ, ಇದು ನಿನ್ನೆಯಿಂದ ಸೃಷ್ಟಿಯಾಗಿರುವ ಘಟನೆ ಅಲ್ಲ. ಇದಕ್ಕೆ ಹಲವು ತಿಂಗಳುಗಳ ಇತಿಹಾಸವಿದೆ. ಹಾಗಾದ್ರೆ. ಹುಚ್ಚ ವೆಂಕಟ್ ಅವರ ಹುಚ್ಚು ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಹೇಳಿದ್ದೇನು? ಯಾವಾಗನಿಂದ ಈ ಲವ್ ಕಹಾನಿ ಶುರುವಾಗಿತ್ತು? ಅಸಲಿಗೆ ಇವರಿಬ್ಬರ ಮಧ್ಯೆ ಏನಾಗಿತ್ತು ಎಂಬುದನ್ನ ರಚನಾ ಬಿಚ್ಚಿಟ್ಟಿದ್ದಾರೆ.

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !