By: Filmibeat Kannada Video Team
Published : May 19, 2017, 06:11

ಅಮ್ಮನ ಸ್ಥಿತಿ ಕಂಡು ಭಾವುಕರಾದ ರಾಘವೇಂದ್ರ ರಾಜ್ ಕುಮಾರ್ : ಪಾರ್ವತಮ್ಮ ಚೇತರಿಸಿಕೊಂಡಿದ್ದಾರೆ .

Subscribe to Filmibeat Kannada

ಹಿರಿಯ ನಿರ್ಮಾಪಕಿ, ದೊಡ್ಮನೆ ಅಮ್ಮ ಪಾರ್ವತಮ್ಮ ರಾಜ್ ಕುಮಾರ್(77) ಆರೋಗ್ಯ ಇಂದು ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ವೆಂಟಿಲೇಟರ್ ಮೂಲಕ ಉಸಿರಾಡುತ್ತಿರುವ ಅವರು ಮಧ್ಯರಾತ್ರಿಯಿಂದ ಕಣ್ಣು ತೆರೆದು ನೋಡುತ್ತಿದ್ದಾರಂತೆ.

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !