ನವರಸ ನಾಯಕ ಜಗ್ಗೇಶ್, ಮಧೂ, ಸುಧಾರಾಣಿ,ಪ್ರಮೋದ್ ಮಂಜು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ `ಪ್ರೀಮಿಯರ್ ಪದ್ಮಿನಿ'ಚಿತ್ರ ದಾಂಪತ್ಯ ಸಂಬಂಧದ ಕುರಿತಾಗಿ ಇದೆ. ಇಲ್ಲಿ ಜಗ್ಗೇಶ್ ಡ್ರೈವರ್ ಪಾತ್ರ ಮಾಡಿದ್ದಾರೆ. ಈ ಪಾತ್ರ ಬದುಕಿನ ನಾನಾ ಮಜಲುಗಳನ್ನು ತೆರೆದಿಡುತ್ತದೆ.
ಹಳೆ ಕಾಲದ ಸಂಪ್ರದಾಯ ಆಚಾರ-ಸಂಪ್ರದಾಯಗಳಿಗೆ ಕಟ್ಟು-ಬೀಳುವ ಗಂಡ ಮತ್ತು ಆಧುನಿಕ ಜೀವನದ ರೀತಿ ಇರಬೇಕನ್ನುವ ಹೆಂಡತಿ. ತದ್ವಿರುದ್ದ ವ್ಯಕ್ತಿತ್ವಗಳ ದಾಂಪತ್ಯ ಜೀವನವನ್ನು ತೆರೆ ಮೇಲೆ ಇಡಲು `ಪ್ರೀಮಿಯರ್ ಪದ್ಮಿನಿ'ಬರಲಿದೆ. ಡೈವೋರ್ಸ್ ಮತ್ತು ಭಾವನೆಗಳ ತಾಕಲಾಟದಲ್ಲಿ ಚಿತ್ರ ಸಾಗುತ್ತದೆ.
ಚಿತ್ರದ ಮೊದಲ ಟ್ರ್ಯಾಕ್ ಡಿಸೆಂಬರ್ 5,2018 ರಂದು ನಿರ್ಮಾಪಕಿ ಶೃತಿ ನಾಯ್ಡುರವರ ಜನ್ಮದಿನ...
-
ರಮೇಶ್ ಇಂದಿರಾDirector
-
ಶ್ರುತಿ ನಾಯ್ಡುProducer
-
ಅರ್ಜುನ್ ಜನ್ಯMusic Director
-
ಯೋಗರಾಜ್ ಭಟ್Lyricst
-
ವಿಜಯ್ ಪ್ರಕಾಶ್Singer
-
kannada.filmibeat.comಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂಬ ಆಪಾದನೆ ಇದೆ. ಈ ಆಪಾದನೆಗೆ ತಕ್ಕ ಉತ್ತರ ಈ ಪ್ರೀಮಿಯರ್ ಪದ್ಮಿನಿ. ಮದುವೆ, ವಿಚ್ಛೇದನ, ಪ್ರೀತಿ, ಸ್ನೇಹ, ಬಂಧ, ಸಂಬಂಧ, ಭಾವನೆಗಳು ಸೇರಿದ ಮಿಶ್ರಣ ಇದರಲ್ಲಿದೆ. ಸಂಪೂರ್ಣವಾಗಿ ಕೌಟುಂಬಿಕ ಮನರಂಜನೆ ಹೊಂದಿರುವ ಸಿನಿಮಾವಿದು.
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ನಿಮ್ಮ ಪ್ರತಿಕ್ರಿಯೆ