ಚಿತ್ರರಂಗದಲ್ಲಿ ಶರೀರ ಎಷ್ಟು ಮುಖ್ಯವೋ ಅಷ್ಟೇ ಶಾರೀರವೂ ಮುಖ್ಯ. ಉದಾಹರಣೆಗೆ ಡಾ.ರಾಜ್ ಕುಮಾರ್ ಅವರ ಸಿನಿಮಾ ಅಂದರೆ ಅಲ್ಲಿ ಹಾಡುಗಳಿಗಾಗಿ ಪಿ.ಬಿ.ಶ್ರೀನಿವಾಸ್ ಅವರ ಕಂಠ ಕುಣಿಯಲೇಬೇಕಿತ್ತು. ಡಾ.ವಿಷ್ಣುವರ್ಧನ್ ಅವರ ಸಿನಿಮಾಗಳಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಲೇಬೇಕಿತ್ತು.
ಅನಂತ್ ನಾಗ್-ಎಸ್ ಪಿ ಬಿ.. ಸುದೀಪ್-ರಾಜೇಶ್ ಕೃಷ್ಣನ್.. ಅನಂತ್ ನಾಗ್-ಎಸ್ ಪಿ ಬಿ.. ಇನ್ನೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ವೃತ್ತಿ ಬದುಕಿನ ಆರಂಭದಲ್ಲಿ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡು ಕಡ್ಡಾಯವಾಗಿತ್ತು.
ಕೇವಲ ನಾಯಕರು ಮಾತ್ರವಲ್ಲ. ನಾಯಕಿಯರ ವಿಚಾರದಲ್ಲಿಯೂ ಈ ಮಾತು ಅನ್ವಯ. ಉದಾಹರಣೆಗೆ ಭಾರತೀಯ ಚಿತ್ರರಂಗದ ಮಹಾನಟಿ ಸಾವಿತ್ರಿ ಮತ್ತು ಪಿ.ಸುಶೀಲಾ ಜೋಡಿ. ಆದರೆ ಇದೇ ವಿಚಾರ ಹಿಂದೊಮ್ಮೆ ಎಸ್ ಜಾನಕಿ ಮತ್ತು ಸಾವಿತ್ರಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎನ್ನುವ ವಿಚಾರ ನಿಮಗೆ ಗೊತ್ತಾ ?More Articles