For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆಗಳು ಹೊಸ ವರ್ಷ ಆಚರಿಸಿದ್ದು ಎಲ್ಲಿ?

  |

  ಬಾಲಿವುಡ್ ಬಹತೇಕ ತಾರೆಗಳು ಹೊಸ ವರ್ಷವನ್ನು ಆಚರಿಸಲು ವಿದೇಶಕ್ಕೆ ಗುಳೆ ಹೊಗಿದ್ದರು. ಕೆಲವೇ ಕೆಲವು ತಾರೆಗಳು ಮಾತ್ರ ಇಲ್ಲೇ ತಮ್ಮ ಕುಟುಂಬದೊಂದಿಗೆ ಸಂತಸ ಹಂಚಿಕೊಂಡರು. ಇನ್ನೂ ಕೆಲವರು ಹೊಸ ವರ್ಷಕ್ಕೆ ಕಾರ್ಯಕ್ರಮ ನೀಡುವಲ್ಲಿ ಬ್ಯುಸಿಯಾಗಿದ್ದರು. ಮತ್ತೆ ಕೆಲವರು ಎಲ್ಲಿದ್ದರೆಂಬುದು ಅವರಿಗೆ ಮಾತ್ರ ಗೊತ್ತು.

  ಶಾರುಖ್ ಖಾನ್, ಹೃತಿಕ್ ರೋಶನ್, ಅರ್ಜುನ್ ರಾಂ ಪಾಲ್, ಸಲ್ಮಾನ್ ಖಾನ್ ತಮ್ಮ ಕುಟುಂಬದೊಂದಿಗೆ ದುಬೈಗೆ ಹೋಗಿದ್ದರು. ಕತ್ರಿನಾ ಕೈಫ್ ತಮ್ಮ ಹುಟ್ಟೂರು ಲಂಡನ್ ನಲ್ಲಿ ಆಚರಿಸಿಕೊಂಡರು. ಅಜಯ್ ದೇವಗನ್, ಕಾಜೋಲ್, ಮಾಧವನ್ ಸಹ ದುಬೈನಲ್ಲಿದ್ದರು.

  ಸಂಜಯ್ ದತ್ ಇಂಡೋನೇಷ್ಯಾ, ಸೈಫ್ ಅಲಿ ಖಾನ್ ಹಾಗೂ ಪ್ರೇಯಸಿ ಕರೀನಾ ಕಪೂರ್ ಒಟ್ಟಿಗೆ ಸ್ವಿಸರ್ಲೆಂಡ್ ನಲ್ಲಿದ್ದರು. ಡರ್ಟಿ ವಿದ್ಯಾ ಬಾಲನ್ ಕುಟುಂಬ ಕೂಡ ವಿದೇಶಕ್ಕೇ ಮೊರೆಹೋಗಿದ್ದರು. ಭಾರತದಲ್ಲಿದ್ದ ಪ್ರಮುಖರು ಮಲ್ಲಿಕಾ ಶೆರಾವತ್, ನೇಹಾ ಧೂಪಿಯಾ, ರಣವೀರ್ ಸಿಂಗ್, ಜಾಕ್ವೆಲಿನ್, ವಿವೇಕ್ ಒಬೇರಾಯ್. (ಏಜೆನ್ಸೀಸ್)

  English summary
  Almost all Bollywood stars went to foreign contries to celebrate new year. Shahrukh, Hrithik, Arjun, Salman, Saif ali, Kareena etc are in this list.
 
  Wednesday, February 20, 2013, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X