For Quick Alerts
  ALLOW NOTIFICATIONS  
  For Daily Alerts

  ಬಿಕಿನಿಯಲ್ಲೇ ಶಾಪಿಂಗ್ ಮಾಡುವೆ: ಪೂನಂ ಪಾಂಡೆ

  By Srinath
  |
  <ul id="pagination-digg"><li class="previous"><a href="/bollywood/01-poonam-pandey-to-debut-bollywood-with-dirty-picture-aid0135.html">« Previous</a>
  ಈ ಮಾತನ್ನು ಬೇರೆ ಯಾರು ತಾನೇ ಹೇಳಲು ಸಾಧ್ಯ!? ಬೆತ್ತಲೆ ಜಗತ್ತಿನಲ್ಲಿ ಫಳಫಳನೇ ಮಿಂಚುತ್ತಿರುವ ಬಾಲೆ, ಮಾಡೆಲ್ ಪೂನಂ ಪಾಂಡೆ ಈ ಮಾತು ಹೇಳಿದ್ದಾಳೆ. ಅವಳು ಹಾಗೆ ಹೇಳಿದ್ದೇ ತಡ, ಯಾವ ಮಾರ್ಕೆಟ್? ಯಾವ ಟೈಮ್ ಎಂದೆಲ್ಲ ಪಡ್ಡೆ ಹುಡುಗರು ಕೇಳಲಾರಂಭಿಸಿದ್ದಾರೆ.

  ಜಸ್ಟ್ ಹೋಲ್ಡ್ ಆನ್: ನಗ್ನ ಸುಂದರಿ ಪುನಂ ಹಾಗೆ ಕಾಣಿಸಿಕೊಳ್ಳಲು ಹಾತೊರೆಯುತ್ತಿರುವುದು ನಾವೂ ನೀವೂ ಓಡಾಡುವ ಮಾರುಕಟ್ಟೆ ಪ್ರದೇಶಗಳಲ್ಲಿ ಅಲ್ಲ. ಅದು ಸಿನಿಮಾದಲ್ಲಿ ಮಾತ್ರ. ಅಂದರೆ ಯಾವುದೇ ಸಿನಿಮಾಗಾಗಿ ಅಂತಹ ಪಾತ್ರದ ಅವಶ್ಯಕತೆ ಬಿದ್ದರೆ ನಾನು ಬಿಕಿನಿ ತೊಡಲು ಸಿದ್ಧ ಎಂದು ಘಂಟಾಘೋಷವಾಗಿ ಹೇಳಿದ್ದಾಳೆ. ಸೋ. ಪೂನಂ ಬಿಕಿನಿ ತೊಟ್ಟು ಶಾಪಿಂಗ್ ಮಾಡುವುದನ್ನು ಬೆಳ್ಳಿ ಪರದೆಯ ಮೇಲೆ ನೋಡಿ ಆನಂದಿಸಲು ಅಡ್ಡಿಯಿಲ್ಲ ಅಂತಾಯ್ತು.

  ಅದ್ಯಾವ ಚಿತ್ರ ಅಂತಂದರೆ ... ಇಷ್ಟಕ್ಕೂ ಯಾವ ಚಿತ್ರದಲ್ಲಿ ಬಿಕಿನಿ ತೊಡಬೇಕಂತೆ ನೀವು? ಎಂದು ಕೇಳಿದ್ದೇ ತಡ ಪೂನಂ ಎಂಬ ಪುನುಗು ಬೆಕ್ಕು ತನ್ನ ಚೊಚ್ಚಲ ಚಿತ್ರದ ವಾಸನೆ ಸೂಸಿದ್ದಾಳೆ. 'ನೋಡಿ, ನಾನು ಇನ್ನೂ ಹಾಕಿಕೊಳ್ಳದೇ ಇರುವ ಬಿಕಿನಿ ಅಂತ ಈ ಜಗತ್ತಿನಲ್ಲಿ ಯಾವುದೂ ಬಾಕಿಯಿಲ್ಲ. ಎಲ್ಲ ಥರದ ಬಿಕಿನಿಗಳನ್ನು ಉಟ್ಟು ಬಿಸಾಕಿರುವೆ. ನನ್ನ ಹೊಸ ಚಿತ್ರದಲ್ಲಿ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತ ಬಿಕಿನಿಯಲ್ಲಿ ವಿಜೃಂಭಿಸುವೆ.

  ಒಟ್ಟಿನಲ್ಲಿ ಚಿತ್ರರಂಗದಲ್ಲಿ ಯಾರೂ ಮಾಡದ್ದನ್ನು ನಾನು ಮಾಡಬೇಕು ಎಂಬುದೇ ನನ್ನ ಆಸೆ' ಎಂದು ಪೂನಂ ತಮ್ಮ ಜೀವ ಮಾನದ ಆಸೆಯನ್ನು ಬಹಿರಂಗಪಡಿಸಿದ್ದಾರೆ. ಸೋ ಗೊತ್ತಾಯ್ತಲ್ಲ. ಪೂನಂ ಪಾಂಡೆ ತಮ್ಮ ಬಾಲಿವುಡ್ ಎಂಟ್ರಿ ಸಿನಿಮಾದಲ್ಲಿ ಬಿಕಿನಿ ವೇಶಧಾರಿಯಾಗಿರುತ್ತಾರೆ.

  <ul id="pagination-digg"><li class="previous"><a href="/bollywood/01-poonam-pandey-to-debut-bollywood-with-dirty-picture-aid0135.html">« Previous</a>
  English summary
  When asked about wearing a bikini in her film, Poonam Pandey has said: 'I don’t think there is any bikini left in the world that I haven’t worn. I can even shop in a bikini and if the role demands I will wear one too. I want to do something no one in the industry has done before.”

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X