For Quick Alerts
ALLOW NOTIFICATIONS  
For Daily Alerts

ಶಿರಡಿ ಸಾಯಿ ಬಾಬಾ ಆಶೀರ್ವಾದ ಪಡೆದ ಶಿಲ್ಪಾ ಶೆಟ್ಟಿ

By Rajendra
|

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮಹಾರಾಷ್ಟ್ರದ ಪುಣ್ಯಕ್ಷೇತ್ರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಆಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಮಗೆ ಪುರುಸೊತ್ತಿಲ್ಲದಷ್ಟು ಕೆಲಸ ಕಾರ್ಯಗಳಿದ್ದರೂ ಬಾಬಾ ದರ್ಶನ ಮಾಡಿಕೊಂಡು ಬಂದಿದ್ದು ನಿಜಕ್ಕೂ ತೃಪ್ತಿ ತಂದಿದೆ ಎಂದಿದ್ದಾರೆ.

ಈ ವರ್ಷ ಶಿರಡಿಗೆ ಭೇಟಿ ಕೊಡಬೇಕು ಎಂದು ಬಹಳಷ್ಟು ಸಲ ಅಂದುಕೊಂಡರು ಪ್ರಯೋಜವಾಗಲಿಲ್ಲ. ಈಗ ಆ ಆಸೆ ನೆರವೇರಿದೆ. ಇದೆಲ್ಲಾ ಸಾಧ್ಯವಾಗಿದ್ದು ಬಾಬಾ ಅನುಗ್ರಹದಿಂದ ಎನ್ನುತ್ತಾರೆ ಶಿಲ್ಪಾ. ಇತ್ತೀಚೆಗೆ ಶಿರಡಿಗೆ ಹೋಗಿ ಬಂದ ಸಂತಸವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೂವತ್ತೈದರ ಹರೆಯದ ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್ ಕುಂದ್ರ ಅವರನ್ನು ಮದುವೆಯಾದ ಬಳಿಕ ಸಿನಿಮಾಗಳಿಗೆ ಕೊಂಚ ದೂರವಾದರು ಎಂದೇ ಹೇಳಬೇಕು. ಅತ್ತ ಕಿರುತೆರೆ ಬೆಳ್ಳಿ ಪರದೆಗೂ ದೂರವಾಗಿರುವ ಶಿಲ್ಪಾಗೆ ಈ ವರ್ಷ ಬಾಬಾ ಅನುಗ್ರಹ ಸಿಗುತ್ತದೋ ಇಲ್ಲವೋ ಕಾದು ನೋಡಬೇಕು. [ಶಿಲ್ಪಾ ಶೆಟ್ಟಿ]

English summary
Recently bollywood actress Shilpa Shetty visits Sai Baba shrine in Shirdi . Shilpa posted on her Twitter page after visit Shiradi. She has been missing from action for sometime both on the big as well as small screen.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more