ಸಿದ್ಧಾರ್ಥ್ ಮಲ್ಯ ಜೊತೆಗಿನ ನಿಮ್ಮ ಸಂಬಂಧ ಏನು ದೀಪಿಕಾ?
ಮಂಗಳೂರು ಮೊಲ್ಲೆ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ನಡುವಿನ ಪ್ರೇಮ ಪುರಾಣ ಹೊಸ ತಿರುವು ಪಡೆದುಕೊಂಡಿದೆ. ಸಿದ್ಧಾರ್ಥ್‌ನನ್ನು ತಾನು ಮನಸಾರೆ ಪ್ರೀತಿಸುತ್ತಿರುವುದಾಗಿ ದೀಪಿಕಾ ಒಪ್ಪಿಕೊಂಡಿದ್ದಾರೆ. ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಕರಣ್ ಜೋಹಾರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ದೀಪಿಕಾ ತಮ್ಮ ಮನದಾಳದ ಪ್ರೇಮವನ್ನು ನಿವೇದಿಸಿಕೊಂಡಿದ್ದಾರೆ.
ಸಿದ್ಧಾರ್ಥ್ ಮಲ್ಯ ಜೊತೆಗಿನ ನಿಮ್ಮ ಸಂಬಂಧ ಏನು ಎಂದು ಕರಣ್ ನೇರವಾಗಿ ಪ್ರಶ್ನಿಸಿದ್ದರು. ಅಷ್ಟೇ ನೇರವಾಗಿ ದೀಪಿಕಾ ಕೂಡ ಉತ್ತರಿಸಿ ಕರಣ್‌ರನ್ನು ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೇಮಿಸಿಕೊಳ್ಳುತ್ತಿದ್ದಾರೆ ಎಂಬುದು ದೃಢಪಟ್ಟಿದೆ. ಮುಂದೆ ಇವರಿಬ್ಬರು ಮದುವೆ ಗಿದುವೆ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಇದೆಲ್ಲಾ ಸಾಲದು ಎಂಬಂತೆ ಇಂಗ್ಲೆಂಡ್ ಕ್ರಿಕೆಟರ್ ಕೆವಿನ್ ಪೀಟರ್ ಸನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ "Just had a lovely lunch with Sidhartha Mallya
More from Filmibeat
English summary
Deepika Padukone and Siddharth Mallya have been claiming that they are just friends and are not in love with each other. However, the beans are spilled now, it is confirmed that Deepika is in love with Siddharth and both of them are a couple.


Click it and Unblock the Notifications











