ನೋಡುಗರಿಗೆ ಚಕ್ಕಲಗುಳಿಯಿಟ್ಟ ಮಾಧುರಿ ದೀಕ್ಷಿತ್ ಬ್ಯಾಕ್!

By Rajendra

ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಮತ್ತೊಮ್ಮೆ ಸಮ್ಮೋಹನಾಸ್ತ್ರವನ್ನು ಯುವ ಹೃದಯಗಳ ಮೇಲೆ ಪ್ರಯೋಗಿಸಿದ್ದಾರೆ. ಈ ಬಾರಿ ಅವರು ಸಾಂಪ್ರದಾಯಿಕ ಉಡುಗೆಗೆ ಗುಡ್ ಬೈ ಹೇಳಿ ಮಾಡ್ರನ್ ಡ್ರಸ್‌ನಲ್ಲಿ ಬಂದು ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ.

ಸಾಮಾನ್ಯವಾಗಿ ಸೀರೆಯಲ್ಲಿ ಬಂದರೇನೆ ಮಾಧುರಿ ಅಂದ ಬಣ್ಣಿಸುವುದು ಕಷ್ಟ. ಇನ್ನು ಡೀಪ್ ನೆಕ್ ಬ್ಯಾಕ್‌ಲೆಸ್ ಗೌನ್‌ನಲ್ಲಿ ಬಂದರೆ ಹೇಗೆ? ವೃದ್ಧಹೃದಯಗಳು ಪ್ರಾಯಕ್ಕೆ ಮರಳುತ್ತವೆ ಅಷ್ಟೆ. ವೋಗ್ ಬ್ಯೂಟಿ ಅವಾರ್ಡ್ಸ್ 2011 ಕಾರ್ಯಕ್ರಮದಲ್ಲಿ ಮಾಧುರಿ ಬೆನ್ನು ತೋರಿಸುತ್ತಿದ್ದರೆ ನೋಡುಗರಿಗೆ ಚಕ್ಕಲಗುಳಿ (ಕಚಗುಳಿ) ಇಟ್ಟಂತಿತ್ತು.

ಸದ್ಯಕ್ಕೆ ಮಾಧುರಿ ನಡೆಸಿಕೊಡುತ್ತಿರುವ "ಝಲಕ್ ದಿಖಲಾಝಾ" ಶುಭಂ ಆದ ಬಳಿಕ ಮಾಧುರಿ ಯುಎಸ್‌ಗೆ ಹಾರಿದ್ದರು. ಹೋದಷ್ಟೇ ವೇಗವಾಗಿ ಹಿಂತಿರುಗಿದ ಆಕೆ ದೆಹಲಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಎಲ್ಲರ ಕಣ್ಣುಕುಕ್ಕಿದ್ದರು. ಈಗ ಆಗಸ್ಟ್ ಸಂಚಿಕೆಯ ವೋಗ್ ನಿಯತಕಾಲಿಕೆಗೆ ತಮ್ಮ ಆಕರ್ಷಕ ಬೆನ್ನು ತೋರಿ ಮಿಲಿಯನ್ ಡಾಲರ್ ನಗೆ ನಕ್ಕಿದ್ದಾರೆ. (ಏಜೆನ್ಸೀಸ್)

More from Filmibeat

English summary
This was the moment we were waiting for! We were left transfixed by the ravishing Madhuri Dixit posing in style at Vogue Beauty Awards 2011. Madhuri went for a deep-neck black backless gown for the event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X