For Quick Alerts
  ALLOW NOTIFICATIONS  
  For Daily Alerts

  ತುಟಿಗೆ ತುಟಿ ಒತ್ತಲು ಓಕೆ ಎಂದ ಕೆಂದುಟಿ ಚೆಲುವೆ ಪ್ರಿಯಾಂಕಾ

  By Rajendra
  |

  ಈಗ ತುಟಿ ತುಟಿ ಚುಂಬನ ಬಾಲಿವುಡ್ ಚಿತ್ರಗಳಲ್ಲಿ ಕಡ್ಡಾಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ ಹಲವಾರು ಬೋಲ್ಡ್ ದೃಶ್ಯಗಳಲ್ಲಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ತುಟಿಗೆ ತುಟಿ ಒತ್ತಲು ಓಕೆ ಎಂದಿದ್ದಾರೆ ದಪ್ಪ ತುಟಿಗಳ ಚೆಲುವೆ.

  ಆ ಭಾಗ್ಯವಂತ ಯಾರು ಅಂತೀರಾ? ಅಯ್ಯೋ ಭಾಗ್ಯವಂತ ಅಲ್ಲ ಸ್ವಾಮಿ ಭಾಗ್ಯವತಿ. ಒಂದು ವೇಳೆ ಚಿತ್ರಕತೆ ಹುಡುಗಿಗೆ ತುಟಿ ತುಟಿ ಚುಂಬನ ಬಯಸಿದರೆ ತಾವು ಅದಕ್ಕೆ ಸಿದ್ಧ ಎಂದಿದ್ದಾರೆ. ಆದರೆ ಬಟ್ಟೆ ಬಿಚ್ಚಿ ಮಾತ್ರ ನಟಿಸಲ್ಲಪ್ಪ ಎಂತಲೂ ಹೇಳಿದ್ದಾರೆ.ನಗ್ನವಾಗುವುದಕ್ಕಿಂತ ಚುಂಬನ ಕೊಡುವುದೇ ವಾಸಿ ಎಂಬುದು ಆಕೆಯ ಸಿದ್ಧಾಂತವಂತೆ.

  ಹುಡುಗಿಗೆ ತುಟಿ ತುಟಿ ಒತ್ತುವ ಪಾತ್ರಕ್ಕಾಗಿ ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ. ಈ ಹಿಂದೆ ಬರೋಬ್ಬರಿ ಆರು ಬಾರಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಳು. ಅದರ ಸಂಪೂರ್ಣ ವರದಿ ಇಲ್ಲಿದೆ ಓದಿ. ಇನ್ನು ಪ್ರಿಯಾಂಕಾ ಲಿಪ್ ಲಾಕ್ ವಿಷಯಕ್ಕೆ ಬರುವುದಾದರೆ ಆಕೆಯ ಬಾಯ್ ಫ್ರೆಂಡ್ ಶಾಹಿದ್ ಕಪೂರ್ ಏನು ಹೇಳುತ್ತಾನೋ?

  English summary
  Bollywood actress Priyanka Chopra says she doesn’t mind lip-locking with a girl if the script demands provided the lass is hot and sexy.She prefers kissing a girl than going nude. But the Piggy Chops is not comfortable going nude in movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X