For Quick Alerts
  ALLOW NOTIFICATIONS  
  For Daily Alerts

  ಬುರ್ಖಾದಲ್ಲಿ ಸನ್ನಿ ಲಿಯೋನ್ ಗುಟ್ಟಾಗಿ ವ್ಯವಹಾರ

  By Rajendra
  |

  ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಗುಟ್ಟಾಗಿ ಪ್ರೊಡ್ಯೂಸರೊಬ್ಬರನ್ನು ಭೇಟಿ ಮಾಡಿಕೊಂಡು ಬಂದಿರುವ ಸುದ್ದಿ ಬಾಲಿವುಡ್ ವಲಯದಲ್ಲಿ ಭಾರಿ ಗುಲ್ಲೆಬ್ಬಿಸಿದೆ. ಯಾರಿಗೂ ಗುರುತು ಸಿಗಬಾರದು ಎಂದು ಈಕೆ ಬುರ್ಖಾ ತೊಟ್ಟು ಹೋಗಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  ಇಷ್ಟಕ್ಕೂ ಈಕೆ ಭೇಟಿ ಮಾಡಿರುವುದು ಯಾರನ್ನು ಗೊತ್ತೆ? ನಿರ್ಮಾಪಕಿ ಏಕ್ತಾ ಕಪೂರ್ ಅವರನ್ನು. ಈಗಾಗಲೆ ಸನ್ನಿ ಬಾಲಿವುಡ್‌ನ 'ಜಿಸ್ಮ್ 2' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈಗ ಮತ್ತೊಂದು ಚಿತ್ರದಲ್ಲಿ ಆಫರ್ ಬಂದಿದ್ದು ಆ ಸಂಬಂಧ ಮಾತನಾಡಲು ಸನ್ನಿ ಹೋಗಿದ್ದರಂತೆ.

  'ರಾಗಿಣಿ ಎಂಎಂಎಸ್ 2' ಚಿತ್ರವನ್ನು ನಿರ್ಮಿಸಲು ಮುಂದಾಗಿರುವ ಏಕ್ತಾ ಕಪೂರ್, ಈ ಚಿತ್ರಕ್ಕೆ ಸನ್ನಿ ಲಿಯೋನ್‌ರನ್ನು ಆಯ್ಕೆ ಮಾಡಿದ್ದಾರೆ. ಆದರೆ ಸುದ್ದಿಯನ್ನು ಮಾತ್ರ ಎಲ್ಲೂ ಲೀಕ್ ಮಾಡದೆ ಗುಟ್ಟು ಗುಟ್ಟಾಗಿಯೇ ವ್ಯವಹಾರ ನಡೆಸುತ್ತಿದ್ದರು. ಈಗದು ಬಹಿರಂಗವಾಗಿದೆ ಅಷ್ಟೆ. (ಏಜೆನ್ಸೀಸ್)

  English summary
  Bollywood star Sunny Leone has yet again surprised us, but this time she did it in a different style. A leading daily reports that Sunny Leone had recently donned a burqa to meet producer Ekta Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X