ಐಶ್ವರ್ಯ ರೈಗೆ ಟ್ವಿನ್ಸ್ ಅಲ್ಲ ಸಿಂಗಲ್ ಬೇಬಿ

By Rajendra

ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಬಗ್ಗೆ ಗಂಡೋ ಹೆಣ್ಣೋ ಎಂಬ ಬಗ್ಗೆ ಮತ್ತೆ ಬುಕ್ಕಿಗಳು ಚುರುಕಾಗಿದ್ದಾರೆ. ಇಷ್ಟು ದಿನ ಈಕೆಗೆ ಆಗುವುದು ಟ್ವಿನ್ಸ್ ಎಂದು ಗೊತ್ತಾದ ತಕ್ಷಣ ತಮ್ಮ ಬೆಟ್ಟಿಂಗ್ ಆಟ ಬಂದ್ ಮಾಡಿ ತೆಪ್ಪಗೆ ಮಲಗಿದ್ದರು. ಈಗ ಸ್ವತಃ ಅಭಿಷೇಕ್ ಬಚ್ಚನ್ ಟ್ವಿನ್ಸ್ ಅಲ್ಲ ಸಿಂಗಲ್ ಮಗು ಎಂದು ಹೇಳಿ ಮಲಗಿದ್ದ ಬುಕ್ಕಿಗಳನ್ನು ಎಬ್ಬಿಸುವಂತೆ ಮಾಡಿದ್ದಾರೆ.

ಐಶ್ವರ್ಯ ರೈಗೆ ಅವಳಿ ಜವಳಿಯಂತೆ ಹಾಗಂತೆ ಹೀಗಂತೆ ಎಂದು ಬಾಲಿವುಡ್‌ ಬೊಂಬಡ ಬಜಾಯಿಸಿತ್ತು. ಇಷ್ಟು ದಿನ ಮೂಗ ಬಸವನ ತರಹ ಇದ್ದ ಅಭಿಷೇಕ್ ಬಚ್ಚನ್ ಈಗ ಬಾಯಿಬಿಟ್ಟು ತನ್ನ ಪತ್ನಿಗೆ ಅವಳಿನೂ ಇಲ್ಲ ಜವಳಿನೂ ಇಲ್ಲ. ಅವಳಿಗೆ ಒಂದೇ ಮಗು ಆಗುತ್ತಿದೆ ಎಂದು ಹೇಳಿದ್ದಾರೆ.

ಅಭಿ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿಯೊಬ್ಬ ಕುತೂಹಲ ಹತ್ತಿಕ್ಕಿಕ್ಕೊಳ್ಳಲಾಗದೆ, Abhi, is d news of Ash expecting twins true? we r thrilled ...plz reply n confirm :) plz plz plz (sic) ಎಂದು ವಿನಂತಿಸಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿ, no, it"s not. Well, it is now confirmed that Ash and Abhi are going to be proud parents of a single child ಎಂದಿದ್ದಾನೆ. (ಏಜೆನ್ಸೀಸ್)

More from Filmibeat

English summary
Abhishek Bachchan finally confirms that Aishwarya Rai is not expecting twins. Actor Abhishek Bachchan has denied reports that he and wife Aishwarya Rai Bachchan are expecting twins.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X