For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಮಗು ಫೋಟೊ: ಓದುಗರ ಅಭಿಪ್ರಾಯ

  |
  <ul id="pagination-digg"><li class="previous"><a href="/bollywood/04-aishwarya-rai-daughter-pictures-beti-b-photos-aid0172.html">« Previous</a>
  ಗ್ರೀಷ್ಮಾ: ಅವರ ಖಾಸಗಿ ವಿಷಯವನ್ನು ನಾವು ನಿರ್ಣಯಿಸುವುದು ಸರಿಯಲ್ಲ. ಸುಮ್ಮನಿರುವುದು ಒಳ್ಳೆಯದು. ಮುಂದೆ ಒಂದಲ್ಲಾ ಒಂದು ದಿನ ಫೊಟೋ ಈಚೆ ಬಂದೇ ಬರುತ್ತದೆ.

  ಅರುಣ್: ಬಚ್ಚನ್ ಪರಿವಾರ ಅವರ ಅಭಿಮಾನಿಗಳಿಗೆ ಬೆಲೆ ಕೊಡುತ್ತಿಲ್ಲ. ಫೋಟೋ ತೋರಿಸುವುದನ್ನು ದೊಡ್ಡ ವಿಷಯ ಮಾಡುವ ಔಚಿತ್ಯವೇನು?

  ಸಂದೇಶ್: ನಾವು ಅವರ ಕುಟುಂಬದ ನಿರ್ಧಾರವನ್ನು ಗೌರವಿಸಲೇಬೇಕು. ಅವರಿಷ್ಟದಂತೆ ಆಗಲಿ. ಅವರ ಮಗುವಿಗೆ ಅಭಿನಂದನೆಗಳು ಮತ್ತು ಶುಭಾಷಯಗಳು.

  ಪೂಜಾ: ಐ ಲವ್ ಐಶೂ ಮತ್ತು ಅಭಿ. ಪ್ಲೀಸ್.., ನಿಮ್ಮ ಮಗುವಿನ ಫೋಟೋ ತೋರ್ಸಿ...ಪ್ಲೀಸ್ ಪ್ಲೀಸ್

  ನಗ್ಮಾ: ಯಾಕೆ ಮಗುವನ್ನು ಬಚ್ಚಿಟ್ಟಿದ್ದೀರಾ?!

  ಚಾಂದನಿ: ನಾನೇನಾದ್ರೂ ಸೆಲೆಬ್ರಿಟಿ ಆಗಿದ್ರೆ ನನ್ ಮಗೂನ್ ಜಗತ್ತಿಗೆಲ್ಲಾ ತೋರಿಸ್ತಾ ಇದ್ದೆ. ಯಾಕೆ ತೋರ್ಸಲ್ಲಾ? ದೃಷ್ಟಿ ಆಗುತ್ತೆ ಅಂತಾನಾ?

  ಸುರೇಶ್: ಇಷ್ಟೊಂದು ಅಟಿಟ್ಯೂಡ್ ಬಚ್ಚನ್ ಪರಿವಾರಕ್ಕೆ ಒಳ್ಳೇದಲ್ಲ. ನಾವು ಇನ್ನೂ ಒತ್ತಾಯ ಮಾಡೋ ಮೊದ್ಲು ತೋರ್ಸೋದೇ ಒಳ್ಳೇದು.

  ಮಹೇಶ್: ಮಗುವಿನ ಫೋಟೋ ತೋರಿಸಿದ್ರೆ ಖುಷಿ, ಇಲ್ಲಾಂದ್ರೆ ಚಿಂತೆಯೇನೂ ಇಲ್ಲ.

  ರಾಜೇಂದ್ರ: ಯಾಕೆ ಇಡೀ ಜಗತ್ತು ಐಶ್ವರ್ಯ ರೈ ಮಗುವಿನ ಫೋಟೋ ಹಿಂದೆ ಬಿದ್ದಿದೆ? ಹಸಿವಿನಿಂದ ಸಾಯುತ್ತಿರುವ ಮಕ್ಕಳ ಫೋಟೋ ನೋಡಿ, ಸಹಾಯ ಮಾಡಬಾರದೇ?

  ಶ್ರೀರಾಮ್: ಅವರ ಮಗು, ಅವರಿಷ್ಟ. ನಿಮಗ್ಯೇನ್ರಿ ಕಷ್ಟ? ಒಂದಲ್ಲ ಒಂದು ದಿನ ಫೋಟೋ ಏನು, ಮಗೂನೇ ಈಚೆ ಬರ್ಲೇ ಬೇಕು... (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/bollywood/04-aishwarya-rai-daughter-pictures-beti-b-photos-aid0172.html">« Previous</a>
  English summary
  Listed here are few of the views expressed by hundreds of Aishwarya Rai and Abhishek Bachchans fans of Oneindia as to whether or not the Bachchans should reveal their daughters pictures to their fans.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X