ಐಶೂ ಮಗಳ ಫೋಟೋಕ್ಕೆ ಅಭಿಮಾನಿಗಳ ಅಹವಾಲು

<ul id="pagination-digg"><li class="next"><a href="/bollywood/04-aishwarya-rai-bachchan-daughter-pictures-aid0172.html">Next »</a></li></ul>

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಐಶ್ವರ್ಯ ರೈ-ಅಭಿಷೇಕ್ ಮಗಳ ತಾತ ತಮ್ಮ ಮೊಮ್ಮಗಳ ಫೋಟೋವನ್ನು ಸಾರ್ವಜನಿಕರಿಗೆ ದರ್ಶನ ಮಾಡಿಸುವುದಿಲ್ಲ ಎಂದಿದ್ದಾರೆ. ಇದೊಂದು ಖಾಸಗಿ ಸಮಾಚಾರ ಆಗಿರುವುದರಿಂದ ಮಾಧ್ಯಮಕ್ಕಾಗಲೇ ಜನರಿಗಾಗಲೇ ಮಗುವಿನ ಫೋಟೋ ತೋರಿಸುವುದಿಲ್ಲ ಎಂದಿದ್ದಾರೆ.

ಆದರೆ ಮಾಧ್ಯಮಗಳು ಈ ವಿಷಯವನ್ನು ಅಷ್ಟು ಸುಲಭವಾಗಿ ಬಿಡುವುದುಂಟೇ. ಐಶ್ವರ್ಯಾ ಮಗು ಎಂದರೆ ಸಾಮಾನ್ಯವೇ. ಜಗತ್ತಿಗೇ ಸುಂದರಿ ಎನಿಸಿಕೊಂಡ ತಾಯಿಗೆ ಹುಟ್ಟಿದ ಮಗುವನ್ನು ನೋಡಬೇಕೆಂಬ ಎಲ್ಲರ ಕುತೂಹಲ ಸಹಜ. ಹಾಗಾಗಿ ಈ ಎಲ್ಲ ವಾದ-ವಿವಾದಗಳು ಹುಟ್ಟಿಕೊಳ್ಳುತ್ತಿವೆ.

ತಮ್ಮ ಮಗುವನ್ನು ತೋರಿಸಬೇಕೋ ಬೇಡವೋ ಎಂಬುದು ಬಚ್ಚನ್ ಪರಿವಾರವೇ ನಿರ್ಧರಿಸಬೇಕಾದ ವಿಷಯ. ಆದರೆ ಅವರ ಅಭಿಮಾನಿಗಳಿಗೆ ನಿರಾಶೆಯೂ ಆಗಬಾರದಲ್ಲವೇ? ನಮ್ಮ 'ಒನ್ ಇಂಡಿಯಾ ಕನ್ನಡ' ದ ಖಾಯಂ ಓದುಗರು ಹಾಗೂ ಐಶೂ-ಅಭಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/bollywood/04-aishwarya-rai-bachchan-daughter-pictures-aid0172.html">Next »</a></li></ul>

More from Filmibeat

English summary
Listed here are few of the views expressed by hundreds of Aishwarya Rai and Abhishek Bachchans fans of Oneindia as to whether or not the Bachchans should reveal their daughters pictures to their fans.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X