ನಟ ಗೋವಿಂದ ಸಹೋದರಿಗೆ ಹೃದಯಾಘಾತ, ನಿಧನ

ಸಹೋದರಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ಗೋವಿಂದ ಕುಟುಂಬ ಸಮೇತ ಧಾವಿಸಿ ಬಂದಿದ್ದರು. ಸಹೋದರಿಯ ಹಠಾತ್ ನಿಧನವಾರ್ತೆ ಗೋವಿಂದ ಅವರನ್ನು ದುಃಖದ ಮಡುವಿನಲ್ಲಿ ಮುಳುಗುವಂತೆ ಮಾಡಿತು.
ಪುಷ್ಪಾ ಅವರಿಗೆ ಒಬ್ಬ ಪುತ್ರನಿದ್ದು ಭೋಜ್‌ಪುರಿ ಭಾಷೆಯಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾನೆ. ಆತನ ಹೆಸರು ವಿನೋದ್ ಆನಂದ್. ತಾಯಿಯೊಂದಿಗೆ ವಾಸವಾಗಿದ್ದ ಆತ ಹೃದಯಾಘಾತ ಸಂಭವಿಸಿದಾಗ ಕೆಲಸದ ನಿಮಿತ್ತ ಹೊರ ಹೋಗಿದ್ದರು. ವಿನೋದ್ ಕೆಲವು ಬಾಲಿವುಡ್ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
Bollywood actor Govinda's sister and mother of Bhojpuri actor Vinay Anand, Pushpa passed away here this evening following a massive cardiac arrest. Pushpa is the mother of Bhojpuri actor Vinay Anand.


Click it and Unblock the Notifications











