ರಣಬೀರ್ ಕಪೂರ್ ನನ್ನು ತಳ್ಳಿದ ಹೃತಿಕ್ ರೋಶನ್

ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ಮಿಂಚಿನ ಸಂಚಲನ. ಏಷ್ಯಾದ ಅತ್ಯಂತ 'ಸೆಕ್ಸಿಯಷ್ಟ್ ಮ್ಯಾನ್' ಎಂಬ ಬಿರುದು ಮತ್ತೆ ಬಾಲಿವುಡ್ ಗೆ ದಕ್ಕಿದೆ. ಹೃತಿಕ್ ರೋಶನ್ ಈಸ್ಟರ್ನ್ ಐ ವೀಕ್ಲೀ ಸರ್ವೆನಲ್ಲಿ ಈ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಅವರು ಕಳೆದ ಸಾಲಿನಲ್ಲಿ ಇದನ್ನು ಗೆದ್ದಿದ್ದ ರಣವೀರ್ ಕಪೂರ್ ನನ್ನು ಸೈಡ್ ಗೆ ತಳ್ಳಿದ್ದಾರೆ.

ಈ 2011 ರ ಸೆಕ್ಸಿಯಸ್ಟ್ ಏಷ್ಯಾ ಮ್ಯಾನ್ ಗಳಿಸಿರುವ 37 ವರ್ಷದ ಹೃತಿಕ್, ಕಳೆದ ವರ್ಷ ಈ ಸ್ಷರ್ಧೆಯಲ್ಲಿ 3 ನೇ ಸ್ಥಾನದಲ್ಲಿದ್ದರು. ಈಸ್ಟರ್ನ್ ಐ ವೀಕ್ಲೀ ಸರ್ವೆನಲ್ಲಿ ಸೋಷಿಯಲ್ ನೆಟ್ ವರ್ಕ್ ಮೂಲಕ ಈ ಸ್ಥಾನ ಗಿಟ್ಟಿಸಿರುವ ಹೃತಿಕ್, 50 ಜನ ಪ್ರಭಲ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ಗೆದ್ದಿದ್ದಾರೆ.

ಶಾಯಿದ್ ಕಪೂರ್ 2 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಶಾರುಖ್ ಖಾನ್ 3 ಹಾಗೂ ಸಲ್ಮಾನ್ 4 ನೇ ಸ್ಥಾನದಲ್ಲಿದ್ದಾರೆ. ಆಶ್ಚರ್ಯವೆಂದರೆ ಕಳೆದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದ ರಣಬೀರ್ 6 ನೇ ಸ್ಥಾನಕ್ಕೆ ಕುಸುದಿದ್ದಾರೆ. ಏನೇ ಆಗಲಿ, ಮೊದಲೇ ಬಾಲಿವುಡ್ ಸುರಸುಂದರಂಗ ಎಂದು ಮನೆಮಾತಾಗಿದ್ದ ಹೃತಿಕ್ ಈಗ ಮನಸ್ಸಿನ ಮಾತೂ ಆಗುವುದು ಗ್ಯಾರಂಟಿ. (ಏಜೆನ್ಸೀಸ್)

English summary
Hrithik Roshan emerged as the sexiest Asian in the World, 2011, in a survey conducted by the Eastern Eye Weekly. Hrithik Roshan replaced Ranbir Kapoor who won the title last year.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X