ಹಾಲಿವುಡ್ ಗೆ ಹಾರಲಿದೆ ಬಾಲಿವುಡ್ 'ತ್ರೀ ಈಡಿಯಟ್ಸ್'

ಈ ಚಿತ್ರವನ್ನು ಇಟಲಿಯ ಒಂದು ಕಂಪನಿ ರೀಮೇಕ್ ಮಾಡಲಿದ್ದು ಈ ಸಂಬಂಧ ಮಾತುಕತೆ ನಡೆದಿದೆ. ಅಮೀರ್ ಖಾನ್ ನಟನೆಯ ಈ ಚಿತ್ರ ಹಾಲಿವುಡ್ ನಲ್ಲಿ ಮೆರೆಯಲಿರುವುದು ದೇಶದ ಸಿನಿಪ್ರೇಕ್ಷಕರಿಗೆ ಸಂತೋಷವನ್ನು ತಂದಿದೆ. ಜೊತೆಗೆ ಇನ್ನೂ ಒಂದು ಖುಷಿ ಸಮಾಚಾರವೆಂದರೆ ಈ ಚಿತ್ರ ವಾರವೊಂದಕ್ಕೆ 900 ಪ್ರಿಂಟ್ಸ್ ನಲ್ಲಿ ಚೀನಾದ ಮುಖ್ಯ ಭಾಗದಲ್ಲಿ ಮುಂದಿನ ವಾರದಿಂದ ಪ್ರದರ್ಶನವಾಗಲಿದೆ.
ಥೈವಾನ್ ನಲ್ಲಿ ಸ್ಟೇಜ್ ಶೋ ಹಾಡುಗಳ ಮೂಲಕ ಕೂಡ ಈ ತ್ರೀ ಈಡಿಯಟ್ಸ್ ಮನಸೂರೆಗೊಳ್ಳುತ್ತಿದೆ. "ನನ್ನ ಮುಂದಿನ ಚಿತ್ರ 'ಫೆರಾರಿ ಕಿ ಸವಾರಿ' ಕೂಡ ತ್ರೀ ಈಡಿಯಟ್ಸ್ ನಂತೆ ಹಿಟ್ ಆಗುವ ವಿಶ್ವಾಸ ಇದೆ" ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ, ನಿರ್ಮಾಪಕ ಛೋಪ್ರಾ. (ಏಜೆನ್ಸೀಸ್)
More from Filmibeat
English summary
After its blockbuster success in India, Aamir Khan starrer 3 Idiots is all set to get a Hollywood remake. The film, which released in India in December 2009 and Now, one company in Italy for the remake of 3 Idiots.


Click it and Unblock the Notifications











