ಐಶ್ವರ್ಯಾ ಪುತ್ರಿ ಬೇಟಿ ಬಿ ಚಿತ್ರರಂಗಕ್ಕೆ ಎಂಟ್ರಿ!

ಇದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ...ರಿಯಲ್ ಆಗಿ ಇದು ಸದ್ಯಕ್ಕಂತೂ ಸಾಧ್ಯವಾಗಿಲ್ಲ. ಆದರೆ, 'ಹಮ್ ಸಬ್ ಉಮೀದ್ ಸೇ ಹೈ' ಪಾಕಿಸ್ತಾನಿ ಕಾಮಿಡಿ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬದ ಬಗ್ಗೆ ಹಾಸ್ಯ ಮಾಡಲಾಗಿದೆ.
ಅಭಿಷೇಕ್ ಹಾಗೂ ಐಶ್ವರ್ಯಾ ವೃದ್ಧರಾಗಿರುತ್ತಾರೆ. ಬೇಟಿ ಬಿಗೆ ಆಗ 20ರ ಹರೆಯ ಬಾಲಿವುಡ್ ಅಂಗಳಕ್ಕೆ ಸುಲಭವಾಗಿ ಎಂಟ್ರಿ ಕೊಡುತ್ತಾಳೆ. ಬಚ್ಚನ್ ಖಾನ್ ದಾನ್ ಬಗ್ಗೆ ತಿಳಿ ಹಾಸ್ಯ ರೂಪಕ ನಡೆಸಿ ಜನಮೆಚ್ಚುಗೆ ಗಳಿಸಿದೆ ಈ ಪೋಗ್ರಾಂ.
ಮೂರೂವರೆ ತಿಂಗಳಿನ ಕೂಸು ಬೇಟಿ ಬಿಗೆ ಇನ್ನೂ ನಾಮಕರಣ ಮಾಡಿಲ್ಲ. ಹೆಸರನ್ನು ಕೂಡಾ ಬಹಿರಂಗಪಡಿಸಿಲ್ಲ. ಆದ್ರೆ, ಚಿತ್ರರಂಗದ ಎಂಟ್ರಿ ಬಗ್ಗೆ ಆಗಲೇ ಅಣಕು ಆಟ ಆರಂಭವಾಗಿದೆ. ಐಶ್ ಹಾಗೂ ಬಚ್ಚನ್ ಕುಟುಂಬದ ಬಗೆಗಿನ ಕಾಮಿಡಿಗೆ ಪಾಕಿಸ್ತಾನಿಗಳು ಮುಗಿಬೀಳುತ್ತಿದ್ದಾರಂತೆ.
More from Filmibeat
English summary
While mommy Aishwarya Rai Bachchan is still in a merry-go-mood to enjoy her motherhood phase, surprisingly her daughter Beti B is in extreme hurry to make her Bollywood debut. Reportedly, Beti B has signed her first Bollywood film. Shocked?


Click it and Unblock the Notifications











