ದೇಶದಾದ್ಯಂತ ಇಮ್ರಾನ್ ಜನ್ನತ್ 2 ಚಿತ್ರಕ್ಕೆ ಭಾರಿ ಕಲೆಕ್ಷನ್

By Rajendra

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಚಿತ್ರಗಳೆಂದರೆ ಒಂದಷ್ಟು ಸೆಕ್ಸು, ಕ್ರೈಂ, ಹಾಟ್ ಕಿಸ್ಸಿಂಗ್ ಸೀನ್ಸ್ ನಿರೀಕ್ಷಿಸಬಹುದು. ಈಗ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಜನ್ನತ್ 2' ಚಿತ್ರದಲ್ಲೂ ಇವೆಲ್ಲಾ ಮಸಾಲೆಗಳು ಇವೆ. ಇಮ್ರಾನ್ ಹಶ್ಮಿ, ಈಶಾ ಗುಪ್ತಾ ಅಭಿನಯದ ಈ ಚಿತ್ರ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಮೊದಲ ದಿನವೇ ರು.9 ಕೋಟಿ ಬಾಚಿರುವುದಾಗಿ ಬಾಕ್ಸಾಫೀಸ್ ವರದಿಗಳು ಹೇಳುತ್ತವೆ. ಹೆಚ್ಚಾಗಿ ಕಲೆಕ್ಷನ್ ಆಗಿರುವುದು ಮಲ್ಟಿಫೆಕ್ಸ್‌ಗಳಲ್ಲಿ ಎಂಬುದು ವಿಶೇಷ. ಉಳಿದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ 'ಜನ್ನತ್ 2' ಗಳಿಕೆ ಆಶಾದಾಯಕವಾಗಿದೆಯಂತೆ.

ಅದೇ ಹಳೆಯ ಕತೆ, ಅದೇ ಮುಖಗಳು, ಕಿಸ್ಸಿಂಗ್ ಸೀನ್‌ಗಳು. ಚಿತ್ರದಲ್ಲಿ ಹೊಸದೇನು ಇಲ್ಲ ಎಂದು ಬಹುತೇಕ ಚಿತ್ರ ವಿಮರ್ಶೆಗಳು 'ಜನ್ನತ್ 2' ಚಿತ್ರಕ್ಕೆ ಸಾಧಾರಣ ಚಿತ್ರ ಎಂದು ಮುದ್ರೆ ಒತ್ತಿದ್ದವು. ಆದರೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸಾಫೀಸರಲ್ಲಿ ದಾಖಲೆ ನಿರ್ಮಿಸುವ ಎಲ್ಲ ಸೂಚನೆಗಳನ್ನು ನೀಡಿದೆ. (ಏಜೆನ್ಸೀಸ್)

More from Filmibeat

English summary
Emraan Hashmi's latest movie Jannat 2, which is a sequel to Mukesh Bhatt's hit movie Jannat, has received a very good response at the Box Office. Trade analyst feel that as per the trends in the first shows, the film is expected to earn Rs 9 crore at the collection centres on the first day of its release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X