ಕಾಮಿಡಿ ಕಡೆ ಮುಖ ಮಾಡಿದ್ದಾರೆ ಜಾನ್ ಅಬ್ರಹಾಂ

ಫೋರ್ಸ್ ಚಿತ್ರ ಸಕ್ಸಸ್ ಆಗುತ್ತಿದ್ದಂತೆ ಬಾಲಿವುಡ್ ನಟ ಜಾನ್ ಅಬ್ರಹಾಂ ಬೇಡಿಕೆ ಸಾಕಷ್ಟು ಹೆಚ್ಚಿದೆ. ಅದನ್ನೇ ಜಾನ್ ಗೆ ಫೋರ್ಸ್ ಬಂದಿದೆ ಎನ್ನಲೂಬಹುದು. ಅಕ್ಷಯ್ ಕುಮಾರ್ ಜೊತೆಗೆ ನಟಿಸಿದ ಗರಮ್ ಮಸಾಲಾ ಚಿತ್ರದ ಮೂಲಕ ಈ ಜಾನ್ ಅಬ್ರಹಾಂ, ಹಾಸ್ಯಚಿತ್ರ ಯಾನಕ್ಕೆ ಮುನ್ನುಡಿ ಸಿಕ್ಕಿದೆ.

"ಈಗ ನಾನು ಅಕ್ಷಯ್ ಗಿಂತಲೂ ಚೆನ್ನಾಗಿ ಸಂಭಾಷಣೆಯನ್ನು ಒಪ್ಪಿಸಬಲ್ಲೆ. ಆದರೆ ಅದನ್ನು ನಾನು ಅಕ್ಕಿಯಿಂದಲೇ ಕಲಿತೆ ಅಂದಿದ್ದಾರೆ. ಆ ಆರೋಗ್ಯಕರ ವಾತಾವರಣ ನಿರ್ಮಿಸಿದ್ದಕ್ಕಾಗಿ ನಾನು ಅಕ್ಷಯ್ ನನ್ನು ಗೌರವಿಸುತ್ತೇನೆ" ಎಂದು ಹೇಳಿ ಅಕ್ಕಿಯನ್ನು ಗುರುವಿನ ಸ್ಥಾನಕ್ಕೆ ಏರಿಸುವ ಜೊತೆಗೆ ತನ್ನ ಆತ್ಮವಿಶ್ವಾಸವನ್ನೂ ಪ್ರದರ್ಶಿಸಿದ್ದಾರೆ ಜಾನ್.

ತನ್ನ 'ದೇಸಿ ಬಾಯ್ಸ್' ಬಗ್ಗೆ ಮಾತನಾಡುತ್ತಾ ಈ ವಿಷಯ ಹೇಳಿದ ಜಾನ್, ಸಹನಟಿಯರ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ. ದೀಪಿಕಾ ಬಹಳಷ್ಟು ಹಾರ್ಡ್ ವರ್ಕ್ ಮಾಡುತ್ತಾಳೆ ಹಾಗೂ ಚಿತ್ರಾಂಗದಾ 'ದೇಸಿ ಬಾಯ್ಸ್' ಗೆ ಒಳ್ಳೆಯ ಮಂಗಳ ಹಾಡಿದ್ದಾರೆ" ಎಂದದ್ದಾರೆ ಜಾನ್ ಅಬ್ರಹಾಂ. (ಏಜೆನ್ಸೀಸ್)

More from Filmibeat

English summary
John Abraham feels that he has improved in the comedy genre with his upcoming film Desi Boyz.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X