For Quick Alerts
  ALLOW NOTIFICATIONS  
  For Daily Alerts

  ಐಟಂ ಸಾಂಗ್ ಮೀರಿಸಿದ ಕರೀನಾ ಹಲ್ಕಟ್ ಸಾಂಗ್

  |

  ಮಧುರ್ ಬಂಡಾರ್ಕರ್ ಬಹುನಿರೀಕ್ಷಿತ 'ಹೀರೋಯಿನ್' ಚಿತ್ರ ಈಗಾಗಲೇ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿದೆ. 2012 ಬಹುನಿರೀಕ್ಷಿತ ಚಿತ್ರಗಳ ಪಟ್ಟಿಗೆ ಕೂಡ ಹೀರೋಯಿನ್ ಸೇರ್ಪಡೆಯಾಗಿದೆ. ಸೆನ್ಸೇಷನಲ್ ನಟಿ ಕರೀನಾ ಕಪೂರ್, ಚಿತ್ರದ ನಾಯಕಿಯಾಗಿದ್ದು ಅರ್ಜುನ್ ರಾಂಪಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸ್ವತಃ ನಾಯಕಿ ಕರೀನಾ ಕಪೂರ್ ಡಾನ್ಸ್ ಮಾಡಿರುವುದೀಗ ದೊಡ್ಡ ಸುದ್ದಿಯಾಗಿದೆ.

  ಮಧುರ್ ಬಂಡಾರ್ಕರ್ ಬಹುನಿರೀಕ್ಷಿತ 'ಹೀರೋಯಿನ್' ಚಿತ್ರ ಈಗಾಗಲೇ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿದೆ. 2012 ಬಹುನಿರೀಕ್ಷಿತ ಚಿತ್ರಗಳ ಪಟ್ಟಿಗೆ ಹೀರೋಯಿನ್ ಸೇರ್ಪಡೆಯಾಗಿದೆ. ಸೆನ್ಸೇಷನ್ ನಟಿ ಕರೀನಾ ಕಪೂರ್ ಚಿತ್ರದ ನಾಯಕಿಯಾಗಿದ್ದು ಅರ್ಜುನ್ ರಾಂಪಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸ್ವತಃ ನಾಯಕಿ ಕರೀನಾ ಕಪೂರ್ ಡಾನ್ಸ್ ಮಾಡಿರುವುದೀಗ ದೊಡ್ಡ ಸುದ್ದಿಯಾಗಿದೆ.

  ಈ ಚಿತ್ರದ ಕೊನೆಯಭಾಗದ ಶೂಟಿಂಗ್ ಶೆಡ್ಯೂಲ್ ಏಪ್ರಿಲ್ ಕೊನೆಯಲ್ಲಿ ನಡೆಯಲಿದ್ದು, ಸೆಪ್ಟೆಂಬರಿನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಅಂದಹಾಗೆ, ಇದು ನಟಿ ಮನಿಷಾ ಕೊಯಿರಾಲಾ ಜೀವನಕ್ಕೆ ಸಂಬಂಧಿಸಿದ ಕಥೆ ಅಲ್ಲ ಎಂದಿದ್ದಾರೆ ಮಧುರ್ ಬಂಡಾರ್ಕರ್. ಚಿತ್ರದಲ್ಲಿ ಮಹಿ ಅರೋರಾ ಎಂಬ ಈ ಕಾಲದ ಹುಡುಗಿಯೊಬ್ಬಳ ಪಾತ್ರದ ಸುತ್ತ ಕಥೆ ಹೆಣೆಯಲಾಗಿದೆ ಎಂದೂ ಅವರು ಹೇಳಿದ್ದಾರೆ. (ಏಜೆನ್ಸೀಸ್)

  English summary
  The news is that Kareena Kapoor will be seen dancing on an item number in the film ‘Heroine’. Director Madhur Bhandarkar said, “We have a new item song called ‘Halkat Jawani’ which is a wonderful song that will be picturised on Kareena Kapoor. I am sure the audiences will love this song.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X