For Quick Alerts
  ALLOW NOTIFICATIONS  
  For Daily Alerts

  ಇಂಡಿಯನ್ ಕ್ರಿಕೆಟರ್ಸ್ 'ನಿಷ್ಠಾವಂತ ಗಂಡಂದಿರು': ಪೂನಂ

  |

  ಪೂನಂ ಪಾಂಡೆ ಇದೀಗ ಭಾರತದ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ. ಈಕೆ ನಿಂತರೂ ಕುಂತರೂ ಸುದ್ದಿಯಾಗುವ ಜಾಯಮಾನದವಳು. ಕ್ರಿಕೆಟ್ ಗೂ ಪೂನಂ ಗೂ ಫೆವಿಕಾಲ್ ನಂಟು. ಇದೀಗ 'ಭಾರತೀಯ ಕ್ರಿಕೆಟ್ ಆಟಗಾರರು ನಂಬಿಕಸ್ತ ಗಂಡನ ತರಹ' ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದಾಳೆ ಪೂನಂ.

  ಕ್ರಿಕೆಟ್ ಆಟಗಾರರನ್ನು ಹುರಿದುಂಬಿಸುವುದರಲ್ಲಿ ಪೂನಂ ಯಾವಾಗಲೂ ಎತ್ತಿದ ಕೈ. ಇಂಡಿಯನ್ ಟೀಮ್ ವಿಶ್ವಕಪ್ ಗೆದ್ದರೆ ಅರೆಬೆತ್ತಲೆಯಾಗಿ ಓಡುವುದಾಗಿ ಆಗ ಹೇಳಿ ವಿವಾದಕ್ಕೆ ಈಡಾಗಿದ್ದನ್ನು ಯಾರೂ ಮರೆತಿಲ್ಲ. ಈಗ ಟ್ವಿಟ್ಟರ್ ನಲ್ಲಿ "Indian batsmen are like faithful husbands, they perform only at home." ಎಂದು ಟ್ವೀಟ್ ಮಾಡಿದ್ದಾರೆ.

  ಒಟ್ಟಿನಲ್ಲಿ ಕ್ರಿಕೆಟ್ ಆಟಗಾರರ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟೇ ಇರುವ ಪೂನಂ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಬಳಸಿಕೊಂಡು ಸುದ್ದಿಯಾಗುವ ಹಂತಕ್ಕೆ ತಲುಪಿದ್ದಾಳೆ. ಕ್ರಿಕೆಟರ್ಸ್ ಆಕೆಯ ಬಗ್ಗೆ ಏನನ್ನೂ ಹೇಳದಿದ್ದರೆ ಓನ್ ವೇ ನಲ್ಲೇ ಟ್ರಾಫಿಕ್ ಜಾಮ್ ಮಾಡುವ ಅದ್ಭುತ ಕಲೆ ಪೂನಂಗಿದೆ ಬಿಡಿ. (ಏಜೆನ್ಸೀಸ್)

  English summary
  Stripping Queen Poonam Pandey said that Indian batsmen are like faithful and loyal husbands.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X