ತಾರೆ ಸನ್ನಿ ಲಿಯೋನ್‌ಳನ್ನು ಬೆತ್ತಲೆ ಮಲಗಿಸಿದ ಭಟ್

By Rajendra

ಬಾಲಿವುಡ್‌ನ ಪ್ರಯೋಗಶೀಲ ನಿರ್ದೇಶಕನೆಂದೇ ಹೆಸರಾಗಿರುವ ಮಹೇಶ್ ಭಟ್ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ಜಿಸ್ಮ್ 2'ಗಾಗಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್‌ರನ್ನು ಬೆತ್ತಲೆ ಮಾಡಿದ್ದಾನೆ. 'ಜಿಸ್ಮ್ 2' ಚಿತ್ರದ ಪೋಸ್ಟರ್ ಈಗ ರೀಲೀಸ್ ಆಗಿದ್ದು ಬಾಲಿವುಡ್‌ನಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದೆ.

'ಬಿಗ್ ಬಾಸ್' ರಿಯಾಲಿಟಿ ಶೋಗೆ ಸನ್ನಿ ಎಂಟ್ರಿಕೊಟ್ಟಿದ್ದಾಗಲೆ ಆಕೆಯನ್ನು ಭಟ್ ಭೇಟಿ ಮಾಡಿದ್ದರು. ಅಲ್ಲೇ ತಮ್ಮ ಮುಂದಿನ ಚಿತ್ರಕ್ಕೆ ಸನ್ನಿಯನ್ನು ಆಯ್ಕೆ ಮಾಡಿಕೊಂಡಿದ್ದರು. 'ಜಿಸ್ಮ್ 2' ಚಿತ್ರಕ್ಕೆ ಸನ್ನಿ ಲಿಯೋನ್ ಸಹಿ ಪಡೆದದ್ದೂ ಅಲ್ಲೇ ಎನ್ನುತ್ತವೆ ಮೂಲಗಳು.

'ಜಿಸ್ಮ್ 2' ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸುವ ಜೊತೆಗೆ ನಿರ್ಮಿಸುತ್ತಿದ್ದಾರೆ. 'ಜಿಸ್ಮ್' ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಬಿಪಾಶಾ ಬಸು ಅಭಿನಯಿಸಿದ್ದರು. ಈಗ 'ಜಿಸ್ಮ್ 2' ಚಿತ್ರದ ಹಾಟ್ ಪೋಸ್ಟರನ್ನು ಬಿಡುಗಡೆ ಮಾಡಿರುವ ಮೂಲಕ ಭಟ್ ತಮ್ಮ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
The nation was definitely awaiting for this surprise ever since porn star Sunny Leone got evicted from the Bigg Boss 5 house. Finally, the poster of the Bhatt's Jism 2 has been released. TOI claims that while speculation is rife that Indo-Canadian Sunny may be starring in the flick, Pooja Bhatt is still shying away to reveal out the secret.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X