Don't Miss!
- Automobiles Tata Nexon: ಬಹುಬೇಡಿಕೆಯ ಟಾಟಾ ನೆಕ್ಸಾನ್ ಕಾರನ್ನು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- News ಚಾಮರಾಜನಗರ: ಶಿಕ್ಷಕನಿಂದಲೇ ಬಾಲಕನಿಗೆ ಲೈಂಗಿಕ ದೌರ್ಜನ್ಯ ಆರೋಪ-ಮುಂದಾಗಿದ್ದೇನು?
- Finance ಮುಂಬೈ ನಗರದ ಪ್ರಪ್ರಥಮ ಮಾಲ್ ಖರೀದಿ, ಮೊತ್ತ ವಿವರ
- Lifestyle ಪ್ರಕೃತಿಯ ಶಕ್ತಿಯೇ ಅಂಥದ್ದು..! ಸೌದಿ ಮರುಭೂಮಿ ಈಗ ಹಸಿರು ಹುಲ್ಲುಗಾವಲು..!
- Technology ನೋಕಿಯಾದ ಈ 5G ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಖರೀದಿಗೆ ಯೋಗ್ಯವೇ?
- Sports ಸಿಎಸ್ಕೆ ಸೇರ್ತಾರೆ, ಕ್ಯಾಪ್ಟನ್ಸಿ ಮಾಡ್ತಾರೆ: ನೀಲಿ ಅಲ್ಲ ಹಳದಿ ಜೆರ್ಸಿಯಲ್ಲಿ ಹಿಟ್ಮ್ಯಾನ್ ಶೋ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದ್ಯಾಬಾಲನ್ ಗುಟ್ಟು ರಟ್ಟಾಗಿಸಿದ ಕರಣ್ ಜೋಹರ್
ಮಲೆಯಾಳಿ ಹುಡುಗಿ, ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಈಗ ಭಾರತಕ್ಕೇ ಸೆನ್ಸೇಷನ್. ಇದೀಗ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ಚಿತ್ರ 'ದಿ ಡರ್ಟಿ ಪಿಕ್ಚರ್' ವಿದ್ಯಾ ಬಾಲನ್ ವೃತ್ತಿ ಜೀವನಕ್ಕೊಂದು ಮೈಲೀಗಲ್ಲಾಗಲಿದೆ. ಈ ಚಿತ್ರದಲ್ಲಿ ವಿದ್ಯಾ, ಮಾದಕ ನಟಿ ಸಿಲ್ಕ್ ಸ್ಮಿತಾ ಅವವ ನಿಜಜೀವನವನ್ನು ಆಧರಿಸಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಮ್ರಾನ್ ಹಶ್ಮಿ, ನಾಸೀರುದ್ದೀನ್ ಷಾ, ತುಷಾರ್ ಕಪೂರ್ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಕೇಂದ್ರ ಬಿಂದುವಾಗಿರುವ ವಿದ್ಯಾ ಬಾಲನ್ ಅಭಿನಯ ಎಲ್ಲರನ್ನೂ ಮೀರಿ ಮನೆಮಾತಾಗಿದೆ. ವಿದ್ಯಾ ಮಾದಕ ಮೈಮಾಟ ಹಾಗೂ ಪಾತ್ರವೇ ಆಗಿ ಮೆರೆದಿದ್ದು ಬಾಲಿವುಡ್ ನಲ್ಲಿ ವಿದ್ಯಾರ ಹೊಸ ಅಲೆ ಸೃಷ್ಟಿಗೆ ಕಾರಣವಾಗಿದೆ.
ಬಾಲಿವುಡ್
ನಿರ್ದೇಶಕ
ಕರಣ್
ಜೋಹರ್
ಬೇರೆ
ನಟಿಯರಿಗೆ
ಕಿವಿಮಾತು
ಹೇಳಿದ್ದಾರೆ.
"ಒಂದು
ಪಾತ್ರಕ್ಕೆ
ಹೇಗೆ
ತನ್ನನ್ನು
ಸಮರ್ಪಿಸಿಕೊಳ್ಳಬೇಕು,
ಹೇಗೆ
ತನ್ನ
ಪೂರ್ಣ
ಗಮನವನ್ನು,
ಚೈತನ್ಯವನ್ನು
ತುಂಬಬೇಕು
ಎಂಬ
ಪಾಠವನ್ನು
ಮುಖ್ಯ
ವಾಹಿನಿಯಲ್ಲಿ
ಇರುವ
ಪ್ರತಿ
ಕಲಾವಿದೆಯೂ
ವಿದ್ಯಾ
ಬಾಲನ್
ಅವರಿಂದ
ಕಲಿತುಕೊಳ್ಳಬೇಕು."
ಹೀಗೆಂದು
ಹೇಳಿರುವ
ಕರಣ್
ಜೋಹರ್
ಮಾತು
'ದಿ
ಡರ್ಟಿ
ಪಿಕ್ಚರ್'
ಚಿತ್ರ
ನೋಡಿದವರೆಲ್ಲರ
ಅನುಭವ
ಎನ್ನುವಂತಾಗಿದೆ.
(ಏಜೆನ್ಸೀಸ್)