ದಿವ್ಯಾ ಭಾರತಿ ದುರಂತ ಸಾವಿನ ಹಿಂದೆ ಬಿದ್ದ ಬಾಲಿವುಡ್

ಈ ಹಿಂದೊಮ್ಮೆ ರಾಮ್ ಗೋಪಾಲ್ ವರ್ಮಾ ಅವರು ದಿವ್ಯಾ ಜೀವನ ಚರಿತ್ರೆಯನ್ನು ಬೆಳ್ಳಿತೆರೆಗೆ ತರುವುದಾಗಿ ಪ್ರಕಟಿಸಿದ್ದರು.ತಮ್ಮ ಚಿತ್ರಕ್ಕೆ ವರ್ಮಾ ಅವರು 'ನಾಟ್ ಎ ಸೂಸೈಡ್' ಎಂದು ಹೆಸರಿಟ್ಟಿದ್ದರು. ಬಳಿಕ ಏನಾಯಿತೋ ಏನೋ ಆ ಚಿತ್ರದ ಸುದ್ದಿಯಿಲ್ಲ. ವರ್ಮಾ ಹೀಗೆ ಮಾಡುವುದು ಮಾಮೂಲು. ಅವರ ಎಷ್ಟೋ ಚಿತ್ರಗಳು ಹೀಗೆ ಪ್ರಕಟವಾದ ಬೆನ್ನಲ್ಲೇ ನಾಪತ್ತೆಯಾಗಿರುವುದೂ ಉಂಟು.
ಈಗ ದಿವ್ಯಾ ಭಾರತಿ ಕತೆಯನ್ನು ಬೆಳ್ಳಿತೆರೆಗೆ ತರಲು ಮತ್ತೊಬ್ಬರು ಮುಂದಾಗಿದ್ದಾರೆ. 'ದಿ ಡರ್ಟಿ ಪಿಕ್ಚರ್' ಮಾದರಿಯಲ್ಲೇ ದಿವ್ಯಾ ಕತೆಯನ್ನು ಬೆಳ್ಳಿತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಬಾಲಿವುಡ್‌ನಲ್ಲಿ ದಿವ್ಯಾ ಕತೆ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆಗಳಿವೆ. ಆದರೆ ಚಿತ್ರಕ್ಕೆ ನಾಯಕಿ ವಿದ್ಯಾ ಬಾಲನ್ ಆಗುತ್ತಾರೋ ಅಥವಾ ಇನ್ಯಾರೋ ಎಂಬುದು ತಿಳಿದುಬಂದಿಲ್ಲ. ಮುಂದೆ ಓದಿ... ದಿವ್ಯಾ ಭಾರತಿ ದುರಂತ ಸಂಭವಿಸಿದ್ದೇಗೆ?
More from Filmibeat
English summary
Bollywood sources say that Divya Bharati's biography will on screen.She started her career in the South film industry with the 1990 Telugu film Bobbili Raja. After several other hits in the South, she entered Hindi films in 1992.


Click it and Unblock the Notifications











