For Quick Alerts
  ALLOW NOTIFICATIONS  
  For Daily Alerts

  40+ನಟಿ ವಿಚ್ಛೇದನ ಕೊಡೋದು ಗ್ಯಾರಂಟಿ ಆಯ್ತು

  By Mahesh
  |
  ನಲವತ್ತು ಪ್ಲಸ್ ವಯಸ್ಸಿನ ಬಾಲಿವುಡ್ ತಾರೆ ಮನೀಷಾ ಕೋಯಿರಾಲ ತನ್ನ ಗಂಡನಿಗೆ ಸೋಡಾ ಚೀಟಿ ನೀಡುವುದು ಖಾತ್ರಿಯಾಗಿದೆ. ಅನಿವಾಸಿ ಭಾರತೀಯ ಉದ್ಯಮಿ ಸಾಮ್ರಾಟ್ ದಹಲ್‌ ಕೈಹಿಡಿದಿದ್ದ ಮನೀಷಾಗೆ ತನಗಿಂತ ಚಿಕ್ಕವಯಸ್ಸಿನವನ ಜೊತೆ ಆದ ಮದುವೆ ಸ್ಥಿರವಾಗಿಲ್ಲ ಎಂದೆನಿಸಿದೆ.

  'ನನ್ನ ಗಂಡ ನನಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಮಹಿಳೆಗೆ ಇದಕ್ಕಿಂತ ದುಃಖದ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ?' ಎಂದು ಫೇಸ್ ಬುಕ್ ನಲ್ಲಿ ಮನೀಷಾ ತನ್ನ ಗೋಳು ತೋಡಿಕೊಂಡಿದ್ದಳು.

  ಮನೀಷಾ ಕೊಂಚ ಜಾಸ್ತಿಯೇ ಎಮೋಷನಲ್ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಉದ್ಯಮಿ ಪತಿಗೆ ಮನೀಷಾಳನ್ನು ರಮಿಸಲು ಸಮಯಕ್ಕೆ ಸಿಗುತ್ತಿರಲಿಲ್ಲ. ಇದು ಮನೀಷಾಳನ್ನು ಬಹುವಾಗಿ ಕಾಡುತ್ತಿತ್ತು. ಮದುವೆಯಾದ ಮೊದಲ ದಿನದಿಂದಲೇ ಈ ಜೋಡಿ ಕಿತ್ತಾಡುತ್ತಿತ್ತು ಎಂಬುದು ತೆರದಿಟ್ಟ ಸತ್ಯ.

  ಮನೀಷಾ ವಿಚ್ಛೇದನ ಬಯಸಿರುವುದರಲ್ಲಿ ಅಚ್ಚರಿಯೇನಿಲ್ಲ. ಇದು ನಿರೀಕ್ಷಿತ. ಆಕೆ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದರೆ ಸ್ವಾಗತ ಎಂದು ಹಿಂದಿ ಚಿತ್ರರಂಗ ಹೇಳುತ್ತಿದೆ. ಮನೀಷಾ ಮುಂದಿನ ನಡೆ ಮಾತ್ರ ಇನ್ನೂ ಬಹಿರಂಗವಾಗಿಲ್ಲ.

  English summary
  Manisha Koirala, who has been going through a rough patch in marriage, has at last decided to seek divorce from her businessman husband Samrat Dahal. Manisha Koirala's decision doesn't come as a surprise since the actress has been facing problems in her married life from day 1 of marriage. 
  Friday, January 6, 2012, 16:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X