ಅಮ್ಮ ಐಶ್ವರ್ಯ ರೈ ಗಾಗಿ ಕಾಯುತ್ತಿವೆ ಸಿನಿಮಾಗಳು

ಕಾರಣ, ಲೇಡೀಸ್ ಅಂಡ್ ಜಂಟಲ್ ಮನ್ ಚಿತ್ರದಲ್ಲಿ ಐಶೂ ಪಾತ್ರ ಬಾಡಿ ಫಿಟ್ ನೆಸ್ ಬೇಡುವ ಪಾತ್ರ. ಈಗಷ್ಟೇ ಹಸಿ ಬಾಣಂತನದ ಆರೈಕೆಯಲ್ಲಿರುವ ಐಶೂ, ಆ ಪಾತ್ರವನ್ನು ಈಗ ನಿರ್ವಹಿಸಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ಐಶ್ವರ್ಯಾ ರೈ, ಗಂಡ ಅಭಿಷೇಕ್ ಜೊತೆಯಲ್ಲೇ ನಟಿಸಲಿದ್ದಾರೆ.
ಇನ್ನೂ ಹೆಸರಿಡದ ಸಂಜಯ್ ಲೀಲಾ ಬನ್ಸಾಲಿಯ ಚಿತ್ರ, ಅಮ್ಮನಾಗಿರುವ ಐಶೂ ಮೊದಲ ಬಾರಿಗೆ ಮತ್ತೆ ಬಣ್ಣಹಚ್ಚಲಿರುವ ಚಿತ್ರವಾಗಲಿದೆ. ತಾನು ಬಾಣಂತಿ ಎಂಬುದನ್ನೂ ಮರೆತು ಐಶೂ ಮತ್ತೆ ವೃತ್ತಿಗೆ ಮರಳಲು ತಯಾರಿ ನಡೆಸುತ್ತಿದ್ದಾರೆ. ಅವರ ಅಭಿಮಾನಿಗಳೂ ಅಷ್ಟೇ, ಅವರ ಸಿನಿಮಾಗಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)
English summary
Though Aishwarya Rai Bachchan has two films in waiting, she is likely to opt for Sanjay Leela Bhansali's film first.


Click it and Unblock the Notifications