ತಾರೆ ದಿವ್ಯಾ ಭಾರತಿ ದುರಂತ ಸಾವು ಸಂಭವಿಸಿದ್ದು ಹೇಗೆ?

'ಬೊಬ್ಬಿಲಿ ರಾಜಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ 1990ರಲ್ಲಿ ಅಡಿಯಿಟ್ಟ ದಿವ್ಯಾ ಭಾರತಿ ದಕ್ಷಿಣ ಭಾರತದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು. ಅಲ್ಲಿಂದ ಆಕೆ ಹಿಂದಿ ಚಿತ್ರರಂಗಕ್ಕೆ ಜಿಗಿದರು. ಕೆಲವೇ ವರ್ಷಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು ದಿವ್ಯಾ.
1992-93ರ ಅವಧಿಯಲ್ಲಿ 14 ಹಿಂದಿ ಚಿತ್ರಗಳಲ್ಲಿ ದಿವ್ಯಾ ಭಾರತಿ ಕಾಣಿಸಿಕೊಂಡಿದ್ದರು. 1993ರ ಏಪ್ರಿಲ್ 5ರಂದು ತನ್ನ ಅಪಾರ್ಟ್‌ಮೆಂಟ್‌ನಿಂದ ಕೆಳಗೆಬಿದ್ದು ದುರಂತ ಸಾವಪ್ಪಿದ್ದರು. ಈಕೆಯ ಸಾವು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುದು ಕಡೆಗೂ ಗೊತ್ತಾಗಲಿಲ್ಲ. 1998ರಲ್ಲಿ ಈಕೆಯ ರಹಸ್ಯ ಸಾವಿನ ತನಿಖೆಯ ಫೈಲ್ ಕೂಡ ಕ್ಲೋಸ್ ಆಯಿತು.
More from Filmibeat
English summary
Around midnight of 5 April 1993, Divya fell to her death from a five-story Versova apartment building, Tulsi 2 in Mumbai. There was much speculation by the media regarding Divya's sudden demise, including the possibility of accidental death, suicide or even murder.


Click it and Unblock the Notifications











