ತಾರೆ ಶ್ರಿಯಾ ಸರನ್ ಜೊತೆ ಕಣ್ ಕಣ್ಣ 'ಸಲ್ಲು'ಗೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ (ಸಿಸಿಎಲ್) ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ದಕ್ಷಿಣದ ಬೆಡಗಿ ಶ್ರಿಯಾ ಸರನ್ ಸೆಲೆಬ್ರೇಷನ್ ಚೆನ್ನಾಗಿಯೇ ಇತ್ತು. ಅಲ್ಲಿಂದ ಆರಂಭವಾದ ಇವರ ಪಯಣ ಈಗ ಒಂದು ಹಂತಕ್ಕೆ ಬಂದು ನಿಂತಿದೆ.
ಇವರಿಬ್ಬರು ಕೆಮಿಸ್ಟ್ರಿ ಸಬ್ಜೆಕ್ಟ್ ಪಾಸಾಗಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರ ನಡುವಿನ ಕೆಮಿಸ್ಟ್ರಿ ಮಾತ್ರ ಚೆನ್ನಾಗಿ ಎಂದು ಬಾಲಿವುಡ್ ಆಡಿಕೊಳ್ಳುತ್ತಿದೆ. ಇತ್ತೀಚೆಗೆ ಸಲ್ಲು ತಂಗಿ ಅರ್ಪಿತಾ ಖಾನ್ ಬರ್ತ್ ಡೇ ಪಾರ್ಟಿಗೆ ಶ್ರಿಯಾಳಿಗೆ ವಿಶೇಷ ಆಹ್ವಾನಿಸಿದ್ದ.
ಸಲ್ಮಾನ್ ಬಳಿ ಸೂಚನೆ ಸಲಹೆ ಪಡೆದೆ ಅದೆಷ್ಟೋ ಮಂದಿ ನಟಿಯರು ಮಿಂಚಿದ್ದಾರೆ. ಸಲ್ಲು ಬೆಸ್ಟ್ ಫ್ರೆಂಡ್ ಆಗಿರುವ ಶ್ರಿಯಾ ಕೂಡ ಅದನ್ನೆ ಮಾಡಿದ್ದಾರೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂಬ ಸ್ಪಷ್ಟನೆಯನ್ನೂ ಶ್ರಿಯಾ ನೀಡಿದ್ದಾರೆ. ಆದರೆ ಬಾಲಿವುಡ್ ಮಾತ್ರ ನಾನಾ ಅರ್ಥಗಳನ್ನು ಕಲ್ಪಿಸಿಕೊಂಡಿದೆ. (ಏಜೆನ್ಸೀಸ್)
More from Filmibeat
English summary
South siren Shreya Saran has tagged on to the right person as far as her Bollywood launch pad is concern. Actor Salman Khan and Shreya first met during the the Celebrity Cricket League and since then they have been in touch.


Click it and Unblock the Notifications











