ಸೋನಂ ಕಪೂರ್ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಚಳ್ಳೆಹಣ್ಣು ತಿನ್ನಿಸಿದ ಮೇಲೆ ಸಿದ್ಧಾರ್ಥ್ ಮಲ್ಯ ಈಗ ಮತ್ತೊಬ್ಬ ಹುಡುಗಿಯನ್ನು ಹುಡುಕಿಕೊಂಡಿದ್ದಾನೆ. ಆಕೆ ಬೇರಾರು ಅಲ್ಲ ಬಾಲಿವುಡ್‌ನ ಮತ್ತೊಂದು ದಂತದಗೊಂಬೆ ಸೋನಂ ಕಪೂರ್. ಇದೊಂದು ರೀತಿ ರಿಯಲ್ ತ್ರಿಕೋನ ಪ್ರೇಮಕತೆ.
ಸಂದರ್ಶನವೊಂದರಲ್ಲಿ ಉತ್ತರಿಸುತ್ತಿದ್ದ ಜೂನಿಯರ್ ಮಲ್ಯ, ಬಾಲಿವುಡ್‌ನಲ್ಲಿ ಸ್ಟೈಲಿಷ್ ನಟಿ ಯಾರು ಎಂದು ಕೇಳಿದ್ದಕ್ಕೆ ಸೋನಂ ಕಪೂರ್ ಎಂದು ಉತ್ತರ ಕೊಟ್ಟಿದ್ದರು. ಬಳಿಕ ಅನುಮಾನ ಬಾರದಿರಲಿ ಎಂಬಂತೆ ದೀಪಿಕಾ ಪಡುಕೋಣೆಯೂ ಸ್ಟೈಲಿಶ್ ಆಗಿ ಕಾಣುತ್ತಾರೆ ಎಂದಿದ್ದಾನೆ.
ಈಗೀತ ಸಭೆ ಸಮಾರಂಭಗಳಲ್ಲಿ ಸೋನಂ ಹಾಗೂ ಸಿದ್ಧಾರ್ಥ್ ಮಲ್ಯ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ದೀಪಿಕಾ ಹಾಗೂ ಸಿದ್ಧಾರ್ಥ್ ಗೆಳೆತನ ಮುರಿದುಬೀಳಲು ಕಾರಣಕರ್ತನಾಗಿರುವುದು ರಣಬೀರ್ ಕಪೂರ್ ಎನ್ನಲಾಗಿದೆ. (ಏಜೆನ್ಸೀಸ್)
More from Filmibeat
English summary
The grapevine in Bollywood says that Siddharth Mallya dating with Sonam Kapoor. These days Siddharth is wooing Sonam Kapoor. Sid and Sonam were seen bonding over great time.
ದೀಪಿಕಾ ಪಡುಕೋಣೆ ಗಾಸಿಪ್ ಬಾಲಿವುಡ್ ಸಿದ್ಧಾರ್ಥ್ ಮಲ್ಯ ಸೋನಂ ಕಪೂರ್ deepika padukone gossip bollywood siddharth mallya sonam kapoor


Click it and Unblock the Notifications











