For Quick Alerts
  ALLOW NOTIFICATIONS  
  For Daily Alerts

  ಯಾನಾ ಗುಪ್ತಾ ಬೆತ್ತಲಾಗಲು ರು.1 ಕೋಟಿ ಆಫರ್!

  By Rajendra
  |

  ತಾವು ಚಡ್ಡಿ ಧರಿಸದ ಸಂಗತಿಯನ್ನು ಜಗಜ್ಜಾಹೀರು ಮಾಡಿದಬಾಲಿವುಡ್ ತಾರೆ ಯಾನಾ ಗುಪ್ತಾರನ್ನು ಈಗ ಸಂಪೂರ್ಣ ಬೆತ್ತಲಾಗುವ ಅದ್ಭುತ ಅವಕಾಶವೊಂದು ಹುಡುಕಿಕೊಂಡು ಬಂದಿದೆ! ಯುಕೆ ಮೂಲದ ಮೆನ್ಸ್ ನಿಯತಕಾಲಿಕೆ ಯಾನಾರಿಗೆ ಈ ಅವಕಾಶವನ್ನು ನೀಡಿದೆ.

  ತಮ್ಮ ಪತ್ರಿಕೆಯ ಮುಖಪುಟಕ್ಕೆ ಸಂಪೂರ್ಣ ಬೆತ್ತಲಾದ ಭಂಗಿಯಲ್ಲಿ ನಿಂತರೆ ಸಾಕು ತಾವು ರು.1 ಕೋಟಿ ಕೊಡುವುದಾಗಿ ಆ ಪತ್ರಿಕೆ ಹೇಳಿದೆ. ಆದರೆ ಈ ಬಗ್ಗೆ ಯಾನಾ ಗುಪ್ತಾ ಮೌನವಾಗಿದ್ದು ಬೆತ್ತಲಾಗುತ್ತಾರೋ ಇಲ್ಲವೋ ಎಂಬುದನ್ನು ಗುಪ್ತವಾಗಿಟ್ಟಿದ್ದಾರೆ.

  ಏತನ್ಮಧ್ಯೆ ಲಕ್ನೋ ಮೂಲದ ಸಾಮಾಜಿಕ ಕಾರ್ಯಕರ್ತರಿಜ್ವಾನ್ ಅಹ್ಮದ್ ಎಂಬುವವರು ಯಾನಾ ಗುಪ್ತಾ ವಿರುದ್ಧ ಕೇಸು ದಾಖಲಿಸಿದ್ದಾರೆ. ಯಾನಾರ ಅಶ್ಲೀಲ ದೃಶ್ಯಗಳನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಸೇರಿದಂತೆ ಕಾರ್ಯಕ್ರಮದ ನಿರ್ವಾಹಕ ಸುಶೀಲ್ ನಿರಾಲಿ ಅವರ ವಿರುದ್ಧ ಲಕ್ನೋ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗಿದೆ. ಡಿ. 6ರಂದು ನ್ಯಾಯಾಲಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದಾರೆ.

  English summary
  Model turned actress Yana Gupta"s pantyless stunt seems to have worked in her favour if the latest news is to be believed. The grapevine is abuzz with the news that a UK based men"s magazine is set to offer her Rs.1 crore to appear nude on its cover.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X