ಸಲಿಂಗಿಗಳಿಗಾಗಿ ಸೂಪರ್ ಮಾಡೆಲ್‌ಗಳ ರಸಭಂಗಿಗಳು

By Rajendra

ಭಾರತದ ಸೂಪರ್ ಮಾಡೆಲ್‌ಗಳಾದ ಯಾಸ್ಮಿನ್ ಮತ್ತು ರಿಂಪಾ ತಿವಾರಿ ಫ್ಯಾಷನ್ ಮ್ಯಾಗಜಿನ್‌ಗೆ ನೀಡಿದ ಭಾವ ಭಂಗಿಗಳ ರಸವತ್ತಾದ ಫೋಟೋಗಳಿವು. ಭಾರತದಲ್ಲಿ ಸಲಿಂಗಕಾಮಿಗಳ ಹಕ್ಕುಗಳನ್ನು ಹಿಡಿದಿಡುವ ಸಲುವಾಗಿ ಅವರು ಹೀಗೆ ಪೋಸ್ ನೀಡಿದ್ದಾರೆ. ಈ ಭಾವ ಭಂಗಿಗಳನ್ನು ಶಾನ್ ಬ್ಯಾನರ್ಜಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಹಿಂದೆ ಯಾಸ್ಮಿನ್ ಖಾನ್ ಹಲವಾರು Ramp ಶೋಗಳಲ್ಲಿ ಭಾಗವಹಿಸಿದ್ದಾರೆ. ಮೇರಿ ಆದಾಯಿನ್, ಯಾರಿ ತೇರಿ ನಾಲ್ ಸೇರಿದಂತೆ ಹಲವು ವಿಡಿಯೋ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್‌ನ ಹಿಟ್ ಚಿತ್ರ ನೋ ಎಂಟ್ರಿಯಲ್ಲೂ ಅಭಿನಯಿಸಿದ್ದರು. ಭೋಜ್ ಪುರಿ ಚಿತ್ರಗಳ ರಾಣಿ ಎಂದೇ ಯಾಸ್ಮಿನ್ ಖ್ಯಾತರಾಗಿದ್ದಾರೆ.

ಮತ್ತೊಬ್ಬ ಮಾಡೆಲ್ ನಟಾಶಾ ಸಿಕ್ಕ ಕೂಡ ವಿಚಿತ್ರ ಭಾವ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ ಅವರ ಛಾಯಾಗ್ರಹಣ ಅದ್ಭುತವಾಗಿರುತ್ತದೆ. ಅವರೊಬ್ಬ ಪ್ರತಿಭಾನ್ವಿತ ಫೋಟೋಗ್ರಾಫರ್. ತಮ್ಮನ್ನು ಇಷ್ಟು ಅದ್ಬುತವಾಗಿ ತೋರಿಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ಮೂವರು ಮಾಡೆಲ್‌ಗಳು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Famous Indian Supermodel Yasmeen Khan and Rimpa Tiwari have posed for Fashion magazine. Their exotic photo shoot has been done by ‘Heart Catcher of Girls’ photographer Shaan Banerjee. This shoot is to grasp the lesbian rights in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X